National

ಸೇನಾ ಹೆಲಿಕಾಪ್ಟರ್‌ ದುರಂತ; ಪೈಲಟ್‌ ಗುರುತು ಪತ್ತೆ

ನೀಲಗಿರಿ: ಇಲ್ಲಿನ ಕೂನೂರು ಬಳಿ ಪತನವಾದ ಹೆಲಿಕಾಪ್ಟರ್‌ ಓಡಿಸುತ್ತಿದ್ದರು ಯಾರು ಎಂಬುದು ಪತ್ತೆಯಾಗಿದೆ. ದುರಂತಕ್ಕೀಡಾದ ಸೇನಾ ಹೆಲಿಕಾಪ್ಟರ್‌ ಪೈಲಟ್‌ ಪೃಥ್ವಿ ಸಿಂಗ್‌ ಚೌಹಾಣ್‌ ಎಂದು ಗೊತ್ತಾಗಿದೆ.

ಪೃಥ್ವಿ ಸಿಂಗ್‌ ವಾಯುಸೇನೆಯಲ್ಲಿ ವಿಂಗ್‌ ಕಮಾಂಡರ್‌ ಆಗಿದ್ದರೆಂದು ತಿಳಿದುಬಂದಿದೆ. ಪೃಥ್ವಿ ಸಿಂಗ್‌ ಕೂಡಾ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

Share Post