National

ಭಾರತದಲ್ಲಿ ಒಮಿಕ್ರಾನ್‌ ಸೋಂಕಿತರ ಸಂಖ್ಯೆ ೬೭ಕ್ಕೆ ಏರಿಕೆ

ನವದೆಹಲಿ : ಕೋವಿಡ್‌ ೧೯ ರೂಪಾಂತರಿ ತಳಿ ಒಮಿಕ್ರಾನ್‌ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ದೇಶದಲ್ಲಿ  ಒಮಿಕ್ರಾನ್‌  ದೃಢಪಟ್ಟವರ ಸಂಖ್ಯೆ ಈಗ ೬೭ಕ್ಕೆ ಏರಿದೆ.

ಗಣನೀಯವಾಗಿ ಏರಿಕೆ ಆಗದಿದ್ದರೂ ಕೂಡ ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟಿರುವ ಎಚ್ಚರಿಕೆ ಗಂಟೆಯನ್ನು ಸರ್ಕಾರಗಳು ಪರಿಗಣಿಸಲಿವೆ.

ರಾಷ್ಟ್ರದ ಕರ್ನಾಟಕ ಸೇರಿ ಎಂಟು ರಾಜ್ಯಗಳಲ್ಲಿ ಒಮಿಕ್ರಾನ್‌ ವೈರಾಣು ಕಾಣಿಸಿಕೊಂಡಿದೆ

Share Post