Sports

ದ.ಆಫ್ರಿಕಾಗೆ ಹೊರಟ ಟೀಮ್‌ ಇಂಡಿಯಾ

ಮುಂಬೈ : ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಟೀಮ್‌ ಇಂಡಿಯಾ ಇಂದು ಪ್ರಯಾಣ ಬೆಳೆಸಿದೆ. ಇದೇ ತಿಂಗಳ  26ರಿಂದ ಮೊದಲ ಟೆಸ್ಟ್‌ ಪಂದ್ಯ ಶುರುವಾಗಲಿದೆ. ಮೂರು ಟೆಸ್ಟ್‌ ಪಂದ್ಯಗಳನ್ನಾಡಲಿರುವ ಭಾರತ ತಂಡವನ್ನು ವಿರಾಟ್‌ ಕೊಹ್ಲಿ ಮುನ್ನಡೆಸಲಿದ್ದಾರೆ.

ರೋಹಿತ್‌ ಶರ್ಮಾ ಸ್ನಾಯುಸೆಳೆತಕ್ಕೊಳಗಾಗಿರುವ ಕಾರಣ ಟೆಸ್ಟ್‌ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

Share Post