National

ಭಾರತದ ಮುಂದಿನ CDS ಮನೋಜ್ ಮುಕುಂದ್ ನರಾವಣೆ ?

ನವದೆಹಲಿ : ಹೆಲಿಕಾಪ್ಟರ್‌ ಪತನದಿಂದ ಸಾವನ್ನಪಿದ ಬಿಪಿನ್ ರಾವತ್‌ ಅವರ‌ ಬದಲಿಗೆ ಮುಂದಿನ CDS ಯಾರಗ್ತಾರೆ ಎಂಬ ಚರ್ಚೆ ಈಗ ನಡೆದಿದೆ. ಸೇನಾ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಮನೋಜ್‌ ಮುಕುಂದ್‌ ನರಾವಣೆ ಮುಂದಿನ ತ್ರಿದಳಾಪತಿ ಆಗುವ ಸಂಭವ ಇದೆ.

ಸೀನಿಯಾರಿಟಿ ಮೇಲೆ ಈ ಹುದ್ದೆಗೆ ಆಯ್ಕೆ ಮಾಡುವುದು ನಿಯಮವಾಗಿದೆ. ಭೂಸೇನಾ, ವಾಯು ಸೇನಾ, ನೌಕಾ ಸೇನಾ ಮುಖ್ಯಸ್ಥರ ಪೈಕಿ ಒಬ್ಬರನ್ನು ಈ ಹುದ್ದೆಗೆ ಆಯ್ಕೆ ಮಾಡಬಹುದು. ಈ ನಿಯಮವನ್ನು ಗಣನೆಗೆ ತೆಗೆದುಕೊಂಡರೆ ಮನೋಜ್‌ ಮುಕುಂದ್‌ ಅವರು CDS ಆಗುವ ಅವಕಾಶ ಹೆಚ್ಚಿದೆ.

Share Post