Cinema

ಅದ್ದೂರಿಯಾಗಿ ನೆರವೇರಿದ ಕತ್ರಿನಾ ಕೈಫ್‌ – ವಿಕ್ಕಿ ಕೌಶಲ್‌ ಮದುವೆ

ಮುಂಬೈ : ಕತ್ರಿನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌ ಜೋಡಿಯ ಮದುವೆ ಡಿ ೯ ರಂದು ಅದ್ಧೂರಿಯಾಗಿ ನೆರವೇರಿದೆ. ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‍ನಲ್ಲಿ ನಡೆದ ಈ ಮದುವೆಗೆ ಸಾಕಷ್ಟು ಗಣ್ಯರು ಹಾಜರಾಗಿದ್ದರು.
ಈಗ ಸಾಮಾಜಿಕ ಜಾಲತಾಣಗಳಲ್ಲಿ ಂದುವೆಯ ಫೋಟೋಗಳು ವೈರಲ್‌ ಆಗ್ತಿವೆ.

ಕತ್ರಿನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌ ಇಬ್ಬರು ತಮ್ಮ ಸಾಮಾಜಿಕ ಖಾತೆಗಳಲ್ಲಿ ಫೋಟೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ನಮ್ಮ ಈ ಹೊಸ ಬದುಕಿನ ಪಯಣಕ್ಕೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಇರಲಿ ಎಂದು ಬರೆದುಕೊಂಡಿದ್ದಾರೆ.

Share Post