CrimeNational

ಎಂತಾ ಕಾಲ ಬಂತಪ್ಪ; ಬೈಕ್‌ನಲ್ಲಿ ಹೋಗುತ್ತಲೇ ಲಿಪ್‌ ಕಿಸ್‌..!

ಬೆಂಗಳೂರು; ಸಾಮಾಜಿಕ ಜಾಲತಾಣಗಳು ಹೆಚ್ಚು ಪ್ರಸಿದ್ಧಿ ಪಡೆದ ಮೇಲೆ ಯುವ ಸಮುದಾಯ ಮಿತಿಮೀರಿ ವರ್ತನೆ ಮಾಡುತ್ತಿದೆ.. ಯಾರಾದರೂ ನೋಡಿದವರು ಏನಾದರೂ ಅಂದುಕೊಳ್ಳುತ್ತಾರೆ ಅನ್ನೋ ಭಯವೂ ಇಲ್ಲ.. ದಿನವೂ ಇಂತಹ ವಿಕೃತಿಗಳು ಪ್ರಚಾರವಾಗುತ್ತಲೇ ಇರುತ್ತವೆ.. ಈಗ ಜೋಡಿಯೊಂದು ಬೈಕ್‌ನಲ್ಲಿ ಹೋಗುತ್ತಿರುವಾಗಲೇ ಲಿಪ್‌ ಕಿಸ್‌ ಮಾಡಿದೆ.. ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.. ಈ ವಿಡಿಯೋ ಈಗ ಎಲ್ಲಡೆ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ವಯನಾಡು ಪ್ರವಾಹ ಸಂತ್ರಸ್ತರಿಗೆ ಕರ್ನಾಟಕದಿಂದ 100 ಮನೆ ನಿರ್ಮಾಣ; ಸಿಎಂ

raja_i_n_s_t_5464 ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.. ಬೈಕ್‌ ಒಬ್ಬ ಓಡಿಸುತ್ತಿದ್ದು, ಹಿಂದೆ ಜೋಡಿಯೊಂದು ಕೂತು ಸವಾರಿ ವೇಳೆಯಲ್ಲೇ ಲಿಪ್‌ ಕಿಸ್‌ ಮಾಡಿದ್ದಾರೆ.. ಈ ಅಸಭ್ಯವನ್ನು ನೋಡಿ ಹಲವಾರು ರೀತಿಯಲ್ಲಿ ಜನ ಕಮೆಂಟ್‌ಗಳನ್ನು ಹಾಕಿದ್ದಾರೆ.. ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಲವರು ಹೇಳಿದ್ದಾರೆ.. ಆದ್ರೆ ಈ ಘಟನೆ ಎಲ್ಲಿ ನಡೆದಿದೆ ಅನ್ನೋದು ಗೊತ್ತಿಲ್ಲ.

ಇದನ್ನೂ ಓದಿ; ಸಿದ್ದರಾಮಯ್ಯ ಅವರೇ ಇನ್ನು 10 ತಿಂಗಳ ಸಿಎಂ ಆಗಿರಿ ನೋಡೋಣ; ಕುಮಾರಸ್ವಾಮಿ ಸವಾಲು!

Share Post