ಪಂಚರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ; ಯಾವ ರಾಜ್ಯದಲ್ಲಿ ಯಾವಾಗ ಮತದಾನ..?
ನವದೆಹಲಿ; ಪಂಚ ರಾಜ್ಯಗಳ ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಇಂದು ಘೋಷಣೆ ಮಾಡಿದೆ. ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಐದು ರಾಜ್ಯಗಳ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.
ಡಿಸೆಂಬರ್ -03ರಂದು ಐದು ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ.
ಎಲ್ಲೆಲ್ಲಿ ಯಾವಾಗ ಮತದಾನ..?
========================
ಮಧ್ಯಪ್ರದೇಶ – 230 ಕ್ಷೇತ್ರಗಳು
ನವೆಂಬರ್ -17ರಂದು ಒಂದೇ ಹಂತದ ಮತದಾನ
ಅಧಿಸೂಚನೆ – ಅಕ್ಟೋಬರ್ 21
ನಾಮಪತ್ರ ಸಲ್ಲಿಕೆ ಆರಂಭ – ಅಕ್ಟೋಬರ್ 30
ನಾಮಪತ್ರ ಪರಿಶೀಲನೆ – ಅಕ್ಟೋಬರ್ 31
ನಾಮಪತ್ರ ವಾಪಸ್ – ನವೆಂಬರ್ 02
ರಾಜಸ್ಥಾನ – 200 ಕ್ಷೇತ್ರಗಳು
ನವೆಂಬರ್ – 23 ರಂದು ಮತದಾನ
ಅಧಿಸೂಚನೆ – ಅಕ್ಟೋಬರ್ 30
ನಾಮಪತ್ರ ಸಲ್ಲಿಕೆ ಆರಂಭ – ನವೆಂಬರ್ 06
ನಾಮಪತ್ರ ಪರಿಶೀಲನೆ – ನವೆಂಬರ್ 07
ನಾಮಪತ್ರ ವಾಪಸ್ – ನವೆಂಬರ್ 09
ತೆಲಂಗಾಣ – 119 ಕ್ಷೇತ್ರಗಳು
ನವೆಂಬರ್-30 ರಂದು ಒಂದೇ ಹಂತದಲ್ಲಿ ಮತದಾನ
ನವೆಂಬರ್ -03 ರಿಂದ ನಾಮಪತ್ರ ಸಲ್ಲಿಕೆ ಆರಂಭ
ನವೆಂಬರ್ 3 ಅಧಿಸೂಚನೆ
ನವೆಂಬರ್ 10 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ
ನವೆಂಬರ್ 13 ನಾಮಪತ್ರ ಪರಿಶೀಲನೆ
ನವೆಂಬರ್ 15 ನಾಮಪತ್ರ ಹಿಂತೆಗೆತ
ಡಿಸೆಂಬರ್ 3 ರಂದು ಚುನಾವಣಾ ಫಲಿತಾಂಶ
ಮಿಜೋರಾಂ – 40 ಕ್ಷೇತ್ರಗಳು
ನವೆಂಬರ್-7 ರಂದು ಮತದಾನ
ಅಧಿಸೂಚನೆ – ಅಕ್ಟೋಬರ್ 13
ನಾಮಪತ್ರ ಸಲ್ಲಿಕೆ ಆರಂಭ – ನವೆಂಬರ್ 20
ನಾಮಪತ್ರ ಪರಿಶೀಲನೆ – ನವೆಂಬರ್ 21
ನಾಮಪತ್ರ ವಾಪಸ್ – ನವೆಂಬರ್ 23
ಛತ್ತಿಸ್‌ಗಢ – 90 ಕ್ಷೇತ್ರಗಳು
ನವೆಂಬರ್ – 07 & 17 ಎರಡು ಹಂತದಲ್ಲಿ ಮತದಾನ