National

ಅಮರನಾಥ ಯಾತ್ರೆ ಶುರು; ಶಿವನಿಗೆ ಇಂದು ಪ್ರಥಮ ಪೂಜೆ

ಕಾಶ್ಮೀರ; ಇಂದಿನಿಂದ ಈ ವರ್ಷದ ಅಮರನಾಥ ಯಾತ್ರೆ ಶುರುವಾಗಿದೆ. ಇಂದು ಅಮರನಾಥನಿಗೆ ಪ್ರಥಮ ಪೂಜೆ ನೆರವೇರಿಸಲಾಯಿತು.

ವರ್ಷಕ್ಕೊಮ್ಮೆ ಅಮರನಾಥ ದರ್ಶನ ನೀಡಲಿದ್ದು, ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ದರ್ಶನ ಪಡೆಯಲಿದ್ದಾರೆ. ಇಂದು ಜ್ಯೇಷ್ಠ ಹುಣ್ಣಿಮೆ ಹಿನ್ನೆಲೆಯಲ್ಲಿ ಇಂದಿನಿಂದ ಅಮರನಾಥ ಯಾತ್ರೆಗೆ ಅವಕಾಶ ನೀಡಲಾಗಿದೆ. ಮೊದಲ ದಿನ ವಿಶೇಷ ಪೂಜೆ ನೆರವೇರಿಸಿದ ಭಕ್ತರು, ಶಿವನ ಕೃಪೆಗೆ ಪಾತ್ರರಾದರು.

Share Post