National

ರಾಸಾಯನಿಕ ಪ್ಲಾಂಟ್‌ನಲ್ಲಿ ಭಾರೀ ಬೆಂಕಿ ಅನಾಹುತ; ಬೆಂಕಿ ನಂದಿಸಲು ಹರಸಾಹಸ

ಮುಂಬೈ; ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ಭೀಕರ ಬೆಂಕಿ ದುರಂತ ಸಂಭವಿಸಿದೆ. ಇಲ್ಲಿನ ಬೋಯಿಸರ್ ತಾರಾಪುರ್ ಕೈಗಾರಿಕಾ ಪ್ರದೇಶದ ರಾಸಾಯನಿಕ ಪ್ಲಾಂಟ್‌ನಲ್ಲಿ ದೊಡ್ಡ ಬೆಂಕಿ ದುರಂತ ಸಂಭವಿಸಿದೆ. ಭಾರಿ ಮಟ್ಟದ ಸ್ಫೋಟ ಸಂಭವಿಸಿದೆ.

ಬೆಂಕಿಯಿಂದಾಗಿ ಮುಗಿಲೆತ್ತರಕ್ಕೆ ಹೊಗೆ ಆವರಿಸಿದೆ. ಸ್ಥಳಕ್ಕೆ ಹತ್ತಾರು ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸಪಡಲಾಗುತ್ತಿದೆ.

 

Share Post