ಭಯೋತ್ಪಾದನೆ ಬಗ್ಗೆ ಗಂಭೀರ ಚಿಂತನೆ ಅಗತ್ಯ; ಮೋದಿ
ನವದೆಹಲಿ; ಭಯೋತ್ಪಾದನೆ ಹಾಗೂ ಸೈಬರ್ ದಾಳಿ ವಿಚಾರಗಳ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಿ-೨೦ ಸಮ್ಮೇಳನದಲ್ಲಿ ಅತಿಥಿಗಳನ್ನು ಸ್ವಾಗತಿಸಿ ಅವರು ಮಾತನಾಡಿದರು. ಸಬ್ ಕಾ ಸಾತ್, ಸಬ್ ಕಾ ವಿಕಾಸ್ಗೆ ಮಂತ್ರವನ್ನು ಪಠಿಸಬೇಕು. ಭಾರತದ ಅಧ್ಯಕ್ಷತೆ ದೇಶದ ಒಳಗೆ ಮತ್ತು ಹೊರಗೆ ಇದು ಜನರ G20 ಸಭೆಯಾಗಿದೆ. ದೇಶದ 60 ನಗರದಲ್ಲಿ 200 ಅಧಿಕ ಸಭೆಗಳು ನಡೆದಿವೆ ಎಂದರು.
ಶೃಂಗಸಭೆಯ ಮೊದಲ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಿ 20 ನ ಖಾಯಂ ಸದಸ್ಯರಾಗಿ ತಮ್ಮ ಆಸನದಲ್ಲಿ ಕುಳಿತುಕೊಳ್ಳಲು ಆಫ್ರಿಕನ್ ಯೂನಿಯನ್ ಮುಖ್ಯಸ್ಥರನ್ನು ಆಹ್ವಾನಿಸಿದ್ದರು.