International

ಹತ್ತು ಸಾವಿರ ರಷ್ಯಾ ಸೈನಿಕರ ಹತ್ಯೆ; ಉಕ್ರೇನ್‌ ಅಧ್ಯಕ್ಷ

ಕೀವ್‌; ರಷ್ಯಾದ ಹತ್ತು ಸಾವಿರ ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದು ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಷ್ಯಾಗೆ ನಾವು ತಕ್ಕ ಉತ್ತರ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದುವರೆಗೆ ರಷ್ಯಾ ೧೦ ಸಾವಿರ ಸೈನಿಕರನ್ನು ಹತ್ಯೆ ಮಾಡಿದ್ದೇವೆ. ಜೊತೆಗೆ 39 ವಿಮಾನಗಳು, 2 ಬೋಟ್‌ಗಳು, 409 ಸೇನಾ ವಾಹನಗಳು, 269 ಯುದ್ಧ ಟ್ಯಾಂಕರ್‌ಗಳನ್ನು ಧ್ವಂಸ ಮಾಡಲಾಗಿದೆ ಎಂದು ಉಕ್ರೇನ್‌ ಅಧ್ಯಕ್ಷ ಹೇಳಿದ್ದಾರೆ.

Share Post