InternationalLifestyle

ಗೆಳತಿ ಇಳಿಯಲು ದುಡ್ಡಿನ ಮೆಟ್ಟಿಲು; ಏನಿದು ಆಡಂಬರ?

ದುಬೈ; ಗೆಳತಿ ಹೆಲಿಕಾಪ್ಟರ್ ನಿಂದ ಇಳಿದುಬರಲು ಉದ್ಯಮಿಯೊಬ್ಬ ನೋಟಿನ ಮೆಟ್ಟಿಲು ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾನೆ.. ದುಬೈನ ಉದ್ಯಮಿ ತನ್ನ ಸ್ನೇಹಿತೆಯನ್ನು ಹೆಲಿಕಾಪ್ಟರ್ ನಲ್ಲಿ ಕರೆಸಿಕೊಂಡಿದ್ದಲ್ಲದೆ, ಆಕೆ ಅದರಿಂದ ಇಳಿದು ಬರಲು ನೋಟಿನ ಕಂತೆಗಳನ್ನು ಜೋಡಿಸಿ ಮೆಟ್ಟಿಲು ಮಾಡಿಸಿದ್ದಾನೆ..

  ಈ ನೋಟಿನ ಸ್ವಾಗತದ ವಿಡಿಯೋ ನೋಡಿ ಜನ ದಂಗಾಗಿದ್ದಾರೆ.. ದುಬೈನ ಶ್ರೀಮಂತ ಉದ್ಯಮಿ ಸರ್ಗಿ ಕೊಸೆಂಕೋ ನೇ ಈ ನೋಟಿನ ಸ್ವಾಗತ ನೀಡಿದಾತ.. ಉದ್ಯಮಿ ಸರ್ಗಿ ಯುವತಿಯೊಬ್ಬಳೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ.. ಆಕೆಯನ್ನು ನೋಡಲು ಸಡನ್ ಮನಸಾಗಿದೆ.. ಆಕೆಯನ್ನು ಕರೆತರಲು ಹೆಲಿಕಾಪ್ಟರ್ ಕಳುಹಿಸಿದ್ದ.. ಆಕೆ ಬಂದಿಳಿಯುತ್ತಿದ್ದಂತೆ ನೋಟಿನ ಮೆಟ್ಟಿಲು ಸಿದ್ದ ಮಾಡಿಸಿದ್ದಾನೆ..

  ಬಳಿಕ ಹೆಲಿಪ್ಯಾಡ್‌ನಿಂದ ಮನೆಯವರೆಗೂ ಕಂತೆ ಕಂತೆ ನೋಟುಗಳನ್ನಿಟ್ಟಿದ್ದಾನೆ.. ಅದರ ಮೇಲೆ ಕಲಿಟ್ಟುಕೊಂಡು ಗೆಳತಿ ನಡೆದುಕೊಂಡು ಬಂದಿದ್ದಾಳೆ..

Share Post