International

ಡೊಮಿನಿಕನ್‌ ರಿಪಬ್ಲಿಕ್‌ : ವಿಮಾನ ಪತನ

ಸ್ಯಾಂಟೋ ಡೊಮಿಂಗೊ : ಡೊಮಿಂಗೊ ರಿಪಬ್ಲಿಕ್‌ ರಾಜಧಾನಿ ಸ್ಯಾಂಟೋ ಡೊಮಿಂಗೊದಲ್ಲಿರುವ ಲಾಸ್‌ ಅಮೆರಿಕಾಸ್‌ ನಿಲ್ದಾಣದಲ್ಲಿ ಖಾಸಗಿ ವಿಮಾನವೊಂದು ಅಪಘಾತಕ್ಕೀಡಾಗಿದೆ. ಇದರಿಂದ ೯ ಮಂದಿ ಸಾವನ್ನಪ್ಪಿದ್ದಾರೆ.

ಸಿಎನ್‌ಎನ್‌ ವರದಿ ಪ್ರಕಾರ ತುರ್ತು ಲ್ಯಾಂಡಿಂಗ್‌ ವೇಳೆ ಈ ದುರಂತ ಸಂಭವಿಸಿದೆ. ವಿಮಾನದಲ್ಲಿ ಇದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಟೇಕ್‌ ಆಫ್‌ ಆದ ೧೫ ನಿಮಿದಲ್ಲೇ ಈ ಅವಘಡ ಸಂಭವಿಸಿದೆ

Share Post