International

ಯುವತಿಯನ್ನು ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡ ಹಮಾಸ್‌ ಉಗ್ರರು

ಜೆರುಸಲೆಂ; ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಹಮಾಸ್‌ ಉಗ್ರರು ಒಂದಷ್ಟು ಇಸ್ರೇಲಿಯನ್ನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಇದರಲ್ಲಿ ಅಮೆರಿಕ  ಮೂಲದ ಯುವತಿ ಹಾಗೂ ಆಕೆಯ ತಾಯಿ ಕೂಡ ಇದ್ದಾರೆ.

ಚಿಕಾಗೋದ 18 ವರ್ಷದ ನಟಾಲಿ ರಾನನ್ ಅವರನ್ನು ಗಾಜಾಕ್ಕೆ ಕರೆದೊಯ್ದಿದ್ದು, ಆಕೆಯನ್ನು ಒತ್ತೆಯಾಳಾಗಿರಿಸಿಕೊಳ್ಳಲಾಗಿದೆ.

Share Post