ಬೆಂಗಳೂರಲ್ಲಿ ಒಂದೇ ದಿನ 287 ಓಮಿಕ್ರಾನ್ ಪ್ರಕರಣಗಳು ದೃಢ : ಸುಧಾಕರ್
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ಏರಿಕೆ ಆಗುತ್ತಿವೆ. ಈಗ ರೂಪಾಂತರಿ ಓಮಿಕ್ರಾನ್ ಕೂಡ ಅಟ್ಟಹಾಸ ಮೆರೆಯಲು ಶುರುಮಾಡಿದಂತಿದೆ.
ಇಂದು ಬೆಂಗಳೂರಲ್ಲಿ ಒಂದೇ ದಿನ 287 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ ಎಂದು ಸಚಿವ ಡಾ ಸುಧಾಕರ್ ಅವರು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ.
ಇದರಿಂದ ರಾಜ್ಯದಲ್ಲಿ ಒಟ್ಟು ಓಮಿಕ್ರಾನ್ ಕೇಸ್‌ಗಳ ಸಂಖ್ಯೆ 766ಕ್ಕೆ ಏರಿದೆ.
287 new Omicron cases confirmed in Bengaluru today taking the overall tally in the State to 766.#Omicron #COVID19 @BSBommai
— Dr Sudhakar K (@mla_sudhakar) January 17, 2022