ಆನೇಕಲ್‌ನಲ್ಲಿ ಇಂದು ಓಮಿಕ್ರಾನ್ ಕೇಸ್ ದೃಢ
ಆನೇಕಲ್ : ಕೊರೊನಾ ರೂಪಾಂತರಿ ತಳಿ ಓಮಿಕ್ರಾನ್ ಕರ್ನಾಟಕದಲ್ಲಿ ವೇಗವಾಗಿ ಹರಡುವ ಮುನ್ಸೂಚನೆ ನೀಡಿದೆ. ಇಂದು ಆನೇಕಲ್‌ನಲ್ಲಿ ಓಮಿಕ್ರಾನ್ ಪ್ರಕರಣ ದಾಖಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಈಗ ೩೯ ಓಮಿಕ್ರಾನ್ ಕೇಸ್ ದಾಖಲಾಗಿವೆ
ಡಿ.23ರಂದು ದ.ಆಫ್ರಿಕಾದಿಂದ ಆನೇಕಲ್‌ನ ಬಳ್ಳೂರು ಎಂಬ ಗ್ರಾಮಕ್ಕೆ ವ್ಯಕ್ತಿಯೊಬ್ಬರು ಹಿಂತಿರುಗಿದ್ದರು. ಅವರನ್ನು ಪರೀಕ್ಷಿಸಿದ ನಂತರ ಅವರಿಗೆ ಓಮಿಕ್ರಾನ್ ಸೋಂಕು ಇಋುವುದು ದೃಢಪಟ್ಟಿದೆ.
ಈ ವ್ಯಕ್ತಿಯ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಪರೀಕ್ಷೆ ನಡೆಸಿದ್ದು, ಅವರ ರಿಪೋರ್ಟ್ ಎಲ್ಲವೂ ನೆಗೆಟಿವ್ ಬಂದಿದೆ.