ಸೌರಶಕ್ತಿ ಉತ್ಪಾದನೆ, ವಿದ್ಯುತ್ ವಾಹನ ಬಳಕೆಗೆ ಬಜೆಟ್ನಲ್ಲಿ ಹೆಚ್ಚಿನ ಆದ್ಯತೆ
ನವದೆಹಲಿ: ಈ ಬಾರಿಯ ಬಜೆಟ್ನಲ್ಲಿ ಸೌರಶಕ್ತಿ ಉತ್ಪಾದನೆಗೆ ಹೆಚ್ಚಿ ಆದ್ಯತೆ ನೀಡಲಾಗಿದೆ. ಇದರ ಜೊತೆಗೆ ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ನೀಡಲಾಗಿದೆ. ಅದರ ವಿವರ ಇಲ್ಲಿದೆ.
- ಹೈಡ್ರೋ ಸೋಲಾರ್ ಪ್ರಾಜೆಕ್ಟ್ಗೆ 19500 ಕೋಟಿ ರೂಪಾಯಿ
- 203೦ರ ವೇಳೆ 280 ಗಿಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಗುರಿ
- ಎಲೆಕ್ಟ್ರಿಕ್ ವಾಹನ ಬ್ಯಾಟರಿ ಬದಲಾವಣೆಗೆ ವಿಶೇಷ ವ್ಯವಸ್ಥೆ
- ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಬದಲಾವಣೆಗೆ ಅಲ್ಲಲ್ಲಿ ಕೇಂದ್ರಗಳ ಸ್ಥಾಪನೆ
- ಗೂಡ್ಸ್ ವಾಹನಗಳಲ್ಲೂ ಎಲೆಕ್ಟ್ರಿಲ್ ವ್ಯವಸ್ಥೆ ಬಳಕೆಗೆ ಉತ್ತೇಜನ