ಮೈಸೂರು : ಆನೆಗಳ ನಿರ್ವಹಣೆ ಕಷ್ಟವಾದ ಕಾರಣ ಆನೆಗಳನ್ನು ಮೈಸೂರಿನಿಂದ ಗುಜರಾತ್‌ಗೆ ಶಿಫ್ಟ್ ಮಾಡಲಾಗಿದೆ. ಪ್ರತಿ ತಿಂಗಳು ಆನೆಗಳ ನಿರ್ವಹಣೆಗೆ ಲಕ್ಷ ಲಕ್ಷ ಖರ್ಚು ತಗುಲುತ್ತಿತ್ತು.
ಹೀಗಾಗಿ ಗುಜರಾತ್‌ನ ಆನೆಗಳ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ. ಮೂರು ದಿನಗಳ ಕಾಲ ದೊಡ್ಡ ಟ್ರಕ್‌ನಲ್ಲಿ ಪ್ರಯಾಣ ಮಾಡಲಿವೆ ಆನೆಗಳು.