ಶಿರಸಿ: ಅಂಗಡಿ ಗ್ರಾಮ ಪಂಚಾಯಿತಿಯ ಕಿರವತ್ತಿ ವಾರ್ಡ್ ಗೆ ನಡೆದ ಉಪಚುನಾವಣೆಯಲ್ಲಿ ಸಂಗೀತಾ ಗಣೇಶ್ ಅಜ್ಜಿ ವಿರುದ್ಧ ಜಯ ಸಾಧಿಸಿದ್ದಾರೆ. ಅಜ್ಜಿ ಶಿವಕ್ಕ ಚಂದ್ರಪ್ಪ ಅವರನ್ನು ೭೬ ಮತಗಳ ಅಂತರದಲ್ಲಿ ಮೊಮ್ಮಗಳು ಗೆಲುವು ಸಾಧಿಸಿದ್ದಾರೆ. ೪೧೫ ಮತಗಳ ಪೈಕಿ ಸಂಗೀತಾ ೨೪೧ ಮತಗಳನ್ನು ಪಡೆದರೆ, ಶಿವಕ್ಕೆ ೧೬೫ ಮತಗಳನ್ನು ಪಡೆದಿದ್ದರು