BengaluruCrime

ಸರಣಿ ಅಪಘಾತ ಮಾಡಿದ ವೊಲ್ವೋ ಬಸ್‌ ಚಾಲಕ!

ಬೆಂಗಳೂರು; ಬಿಎಂಟಿಸಿ ವೋಲ್ವೋ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಅವಾಂತರ ಸೃಷ್ಟಿ ಮಾಡಿದೆ.. ಬೆಂಗಳೂರಿನ ಎಸ್ಟೀಮ್‌ ಮಾಲ್‌ ಬಳಿಯ ಫ್ಲೈವರ್‌ ಮೇಲೆ ಈ ಘಟನೆ ನಡೆದಿದ್ದು, ಸರಣಿ ಅಪಘಾತಕ್ಕೆ ಕಾರಣವಾಗಿದೆ..

ಇದನ್ನೂ ಓದಿ; 3 ವರ್ಷದಲ್ಲಿ 5 ಮದುವೆಯಾದ ಹುಬ್ಬಳ್ಳಿಯ ಹೆಣ್ಣು!

ನಿನ್ನೆ ಬೆಳಗ್ಗೆ 9.25ರ ಸುಮಾರಿಗೆ ಈ ದುರ್ಘಟನೆ ನಡೆದಿದೆ.. ಹಲವು ವಾಹಗಳು ಜಖಂಗೊಂಡಿವೆ.. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.. ದ್ವಿಚಕ್ರ ವಾಹನ ಸವಾರನೊಬ್ಬನ ಕಾಲಿಗೆ ಗಾಯವಾಗಿದೆ.. ಅಪಘಾತದ ದೃಶ್ಯಗಳು ಬಸ್‌ನಲ್ಲಿದ್ದ ಸಿಸಿವಿಯಲ್ಲಿ ಸೆರೆಯಾಗಿದೆ.. ಚಾಲಕನ ಅಜಾರೂಕತೆಯಿಂದಲೇ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ..
ನಾಲ್ಕು ಬೈಕ್‌ಗಳು, 4 ಕಾರುಗಳು ಕೂಡಾ ಜಖಂಗೊಂಡಿವೆ..

ಇದನ್ನೂ ಓದಿ; ಕಾರಿನಲ್ಲಿ ಇಬ್ಬರು ಯುವತಿಯರ ಜೊತೆ ಯುವಕನ ರೊಮ್ಯಾನ್ಸ್‌!

Share Post