CrimeNational

ಎದೆ ಭಾಗ ಮುಟ್ಟಿದ ಅಂಗಡಿ ಮಾಲೀಕ!; ಯುವತಿಯಿಂದ ಚಪ್ಪಲಿ ಏಟು!

ಕೇರಳ; ದಿನಸಿ ಅಂಗಡಿ ಮಾಲೀಕನೊಬ್ಬ ಖರೀದಿ ಮಾಡಲು ಬಂದಿದ್ದ ಯುವತಿ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದು, ಇದರಿಂದ ಕೆರಳಿದ ಯುವತಿ ಆತನಿಗೆ ಚಪ್ಪಲಿ ಸೇವೆ ಮಾಡಿದ್ದಾಳೆ.. ಕೇರಳದ ತ್ರಿಶೂರ್‌ನಲ್ಲಿರುವ ಮೆಡಿಕಲ್‌ ಕಾಲೇಜು ಬಳಿಯ ದಿನಸಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ..
ದಿನಸಿ ಅಂಗಡಿ ಮಾಲೀಕ ಅಲಿ ಎಂಬಾತನೇ ಈ ಕೃತ್ಯ ಎಸಗಿದವನು.. ದಿನಸಿ ವಸ್ತುಗಳನ್ನು ಕೊಳ್ಳಲು ಯುವತಿ ಬಂದಿದ್ದಳು.. ಈ ವೇಳೆ ಅಂಗಡಿ ಮಾಳಿಕ ಅಲಿ, ಯುವತಿಯ ಎದೆ ಮುಟ್ಟಿದ್ದಾನೆ ಎಂದು ತಿಳಿದುಬಂದಿದೆ.. ಇದರಿಂದ ಯುವತಿಯರು ಕೆರಳಿದ್ದು, ಆತನಿಗೆ ಚಪ್ಪಲಿ ಸೇವೆ ಮಾಡಿದ್ದಾರೆ..
ಅಂಗಡಿ ಮಾಲೀಕನಿಗೆ ಚಪ್ಪಲಿಯಿಂದ ಹೊಡೆದ ದೃಶ್ಯಗಳು ಈಗ ವೈರಲ್‌ ಆಗುತ್ತಿವೆ.. ಆತನ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..

Share Post