CrimeInternational

ಕುವೈತ್‌ನಲ್ಲಿ ಭೀಕರ ಅಗ್ನಿ ದುರಂತ; ಭಾರತದ ಐವರು ಸೇರಿ 35 ಮಂದಿ ದುರ್ಮರಣ!

ಕುವೈತ್; ಕುವೈಟ್ ನಲ್ಲಿ ಭೀಕರ ಅಗ್ನಿ ದುರಂತ ನಡೆದಿದೆ.. ದುರಂತದಲ್ಲಿ 35 ಮಂದಿ ಸವಣ್ಣಪ್ಪಿದ್ದಾರೆ. ಇದಾರಲ್ಲಿ ಭಾರತದ 5 ಮಂದಿ ಕೂಡ ಸೇರಿದ್ದಾರೆ. ದಕ್ಷಿಣ ಕುವೈತ್ ನ ಮಂಗಾಫ್ ನಗರದ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರಂತ ನಡೆದಿದೆ..

ಮೃತರಲ್ಲಿ ಇಬ್ಬರು ತಮಿಳುನಾಡು ಮೂಲದವರು ಹಾಗೂ ಉಳಿದ ಮೂವರು ಉತ್ತರ ಭಾರತದವರು ಎಂದು ಹೇಳಲಾಗಿದೆ.. ಅದರ ಅವರ ಸಂಪೂರ್ಣ ಮಾಹಿತಿ ಮಾತ್ರ ಸಿಕ್ಕಿಲ್ಲ.. ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಇನ್ನೂ ಹಲವರು ಗಂಭೀರ ಸ್ಥಿತಿಯಲ್ಲಿದ್ದಾರೆ.. ಅಪಾರ್ಟ್‌ಮೆಂಟ್‌ನ ಪ್ಲಾಟ್‌ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದು ಎಲ್ಲೆಡೆ ವ್ಯಾಪಿಸಿದೆ.. ಅಡುಗೆ ಮನೆಯಲ್ಲಿ ಬೆಂಕಿ ಅನಾಹುತ ನಡೆದಿದ್ದರಿಂದ ಅದು ಎಲ್ಲಡೆ ಹರಡಿಸಿದೆ.. ಇದರಿಂದ 35 ಮಂದಿ ಸಾವನ್ನಪ್ಪಿದ್ದಾರೆ..

ಇದು ಭಾರತೀಯ ಉದ್ಯಮಿಗೆ ಸೇರಿದ ಕಟ್ಟಡ ಎಂದು ಹೇಳಲಾಗುತ್ತಿದೆ..

 

Share Post