CrimeNational

ಸುಖೋಯ್‌, ಮಿರಾಜ್‌ ಯುದ್ಧ ವಿಮಾನಗಳ ಪತನ

ಮಧ್ಯಪ್ರದೇಶ; ಇಲ್ಲಿನ ಮೊರೆನಾ ಸಮೀಪ ಸುಖೋಯ್‌ 30 ಮತ್ತು ಮಿರಾಜ್‌ 2000 ಯುದ್ಧವಿಮಾನಗಳ ಪತನವಾಗಿವೆ. ಗ್ವಾಲಿಯರ್‌ ವಾಯುನೆಲೆಯಿಂದ ಟೇಕಾಫ್‌ ಆಗಿದ್ದ ಈ ವಿಮಾನಗಳು, ಮೊರೆನಾ ಬಳಿ ನೆಲಕ್ಕುಳಿವೆ. ಆದ್ರೆ ಇದಕ್ಕೆ ಕಾರಣ ಏನು ಅನ್ನೋದು ಇನ್ನೂ ಗೊತ್ತಾಗಿಲ್ಲ. ಈ ಬಗ್ಗೆ ಭಾರತೀಯ ವಾಯುಪಡೆ ತನಿಖೆಗೆ ಆದೇಶ ಮಾಡಿದೆ.

ಸುಖೋಯ್‌ ವಿಮಾನದಲ್ಲಿ ಇಬ್ಬರು ಹಾಗೂ ಮಿರಾಜ್‌ ಯುದ್ಧ ವಿಮಾನದಲ್ಲಿ ಓರ್ವ ಪೈಲಟ್‌ ಇದ್ದರು. ಈ ಪೈಕಿ ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನೋರ್ವ ಪೈಲಟ್‌ ಮೃತಪಟ್ಟಿದ್ದಾರೆ.

Share Post