NationalPolitics

ಶಿಂಧೆ ಸಂಪುಟ ಸೇರಲಿದ್ದಾರೆ 18 ಶಾಸಕರು; 50-50 ಅಧಿಕಾರ ಹಂಚಿಕೆ

ಮುಂಬೈ; ಶಿವಸೇನೇ ನಾಯಕ ಉದ್ಧವ್‌ ವಿರುದ್ಧ ಬಂಡಾಯವೆದ್ದು ಬಿಜೆಪಿ ಜೊತೆ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿರುವ ಏಕನಾಥ್‌ ಶಿಂಧೆ ಸಂಪುಟಕ್ಕೆ ಇಂದು 18 ಶಾಸಕರು ಸೇರ್ಪಡೆಯಾಗಲಿದ್ದಾರೆ. ಇದರಲ್ಲಿ ಒಂಭತ್ತು ಮಂದಿ ಬಿಜೆಪಿಯವರಾದರೆ, ಉಳಿದ ಒಂಭತ್ತ ಮಂದಿ ಶಿವಸೇವೆಯವರಾಗಿದ್ದಾರೆ. 50-50 ಸೂತ್ರದಡಿ ಅಧಿಕಾರ ಹಂಚಿಕೆ ಮಾಡಲಾಗಿದೆ.

ಸಂಪುಟ ಸೇರುತ್ತಿರುವ ಬಿಜೆಪಿ ಶಾಸಕರು

೧. ಚಂದ್ರಕಾಂತ್‌ ಪಾಟೀಲ್‌

೨. ಸುಧೀರ್‌ ಮುಂಗನ್‌ತಿವಾರ್‌

೩. ಗಿರೀಶ್‌ ಮಹಾಜನ್‌

೪. ಸುರೇಶ್‌ ಖಾಡೆ

೫. ರಾಧಾಕೃಷ್ಣ ವಿಖೆ ಪಾಟೀಲ್‌

೬. ರವೀಂದ್ರ ಚೌಹಾಣ್‌

೭. ಮಂಗಲ್‌ ಪ್ರಭಾತ್‌ ಲೋಧಾ

೮. ವಿಜಯಕುಮಾರ್‌ ಗವಿತ್‌

೯. ಆತುಲ್‌ ಸವೆ

 

ಶಿವಸೇನಾ ಶಾಸಕರು

೧. ದಾದಾ ಭುಸೆ

೨. ಶಂಭುರಾಜ್‌ ದೇಸಾಯಿ

೩. ಸಂದೀಪನ್‌ ಭುಮ್ರೆ

೪. ಉದಯ್‌ ಸಮಂತ್‌

೫.  ತಾನಜಿ ಸಾವಂತ್‌

೬. ಅಬ್ದುಲ್‌ ಸತ್ತಾರ್‌

೭. ದೀಪಕ್‌ ಕೇಸಾರ್ಕರ್‌

೮. ಗುಲಬ್‌ರಾವ್‌ ಪಾಟೀಲ್‌

೯. ಸಂಜಯ್‌ ರಾಥೋಡ್‌

Share Post