CrimeDistricts

ಲೇಡೀಸ್ ಹಾಸ್ಟೆಲ್ ಬಳಿ ವಿಕೃತಕಾಮಿಯ ಕಾಟ

ಮಡಿಕೇರಿ; ಲೇಡೀಸ್ ಹಾಸ್ಟೆಲ್ ಎದುರು ವಿಕೃತ ಕಾಮಿಯೊಬ್ಬ ಅಶ್ಲೀಲ ವರ್ತನೆ ತೋತಿದ್ದಾನೆ. ಮಡಿಕೇರಿಯ ಮೆಡಿಕಲ್ ಕಾಲೇಜು ಹಾಸ್ಟೆಲ್ ಬಳಿ ಈ‌ಘಟನೆ ನಡೆದಿದೆ.

ಆರೋಪಿ‌ಯು ವಿದ್ಯಾರ್ಥಿನಿಯರ ಎದುರೇ ಬಟ್ಟೆ ಬಿಚ್ಚಿ ಅಸಭ್ಯ ವರ್ತನೆ ತೋರುತ್ತಿದ್ದಾನೆ. ಈ ಸಂಬಂಧ ವಿದ್ಯಾರ್ಥಿನಿಯರು ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲವಂತೆ.

ಈ ಹಿನ್ನೆಲೆಯಲ್ಲಿ ಇಂದು ವಿದ್ಯಾರ್ಥಿನಿಯರು ತರಗತಿ‌ಬಹಿಷ್ಕಾರ ಮಾಡಿ ಪ್ರತಿಭಟನೆ ಮಾಡಿದ್ದಾರೆ.

Share Post