CrimeNational

ಮನೆಯಲ್ಲಿ ಆರು ಯುವಕರು, ಮೂವರು ಯುವತಿಯರು!; ಏನ್ಮಾಡ್ತಿದ್ರು ಗೊತ್ತಾ..?

ಅದೊಂದು ಮನೆ… ಯಾವಾಗಲೂ ಡೋರ್‌ ಕ್ಲೋಸ್‌ ಆಗಿದ್ದ ಮನೆಯಲ್ಲಿ ಏನೋ ನಡೆಯುತ್ತಿತ್ತು.. ಈ ಬಗ್ಗೆ ಪೊಲೀಸರಿಗೂ ಮಾಹಿತಿ ಸಿಕ್ಕಿತ್ತು.. ಎಲ್ಲವನ್ನೂ ಖಚಿತಪಡಿಸಿಕೊಂಡ ಮೇಲೆ  ಪೊಲೀಸರು ದಾಳಿ ಮಾಡಿದ್ದರು.. ಈ ವೇಳೆ ಆರು ಯುವಕರು ಹಾಗೂ ಮೂವರು ಯುವತಿಯರು ಸಿಕ್ಕಿದ್ದಾರೆ.. ಅಂದುಕೊಂಡರೆ ಅಲ್ಲಿ ವೈಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು ಅನ್ನೋದು ಸಾಬೀತಾಗಿದೆ..

ಉತ್ತರ ಪ್ರದೇಶದ ರಾಂಪುರದ ಪಟ್ವಾಯಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿನ ಮನೆಯಲ್ಲಿ ಈ ದಂಧೆ ನಡೆಯುತ್ತಿತ್ತು.. ಒಂಟಿ ಮನೆಯಲ್ಲಿ ಯುವಕರು, ಯುವತಿಯರು ಬಂದು ಹೋಗುತ್ತಿದ್ದರು.. ಹೀಗಾಗಿ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು.. ಯುವಕರು, ಯುವತಿಯರ ಓಡಾಟ ಕೂಡಾ ಅನುಮಾನ ಮೂಡಿಸುತ್ತಿತ್ತು.. ಹೀಗಾಗಿ ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದರು..

ವರದಿಗಳ ಪ್ರಕಾರ, ಯಾರಿಗೂ ಗೊತ್ತಾಗದ ರೀತಿಯಲ್ಲಿ ಮನೆಯ ಬಾಗಿಲು ಮುಚ್ಚಿಕೊಂಡು ಒಳಗೆ ವೈಶ್ಯಾವಾಟಿಕೆ ನಡೆಸಲಾಗುತ್ತಿತ್ತು.. ಬಂಧಿತರಲ್ಲಿ ಇಬ್ಬರು ಯುವತಿಯರು ರಾಯ್‌ಬರೇಲಿಯವರು.. ಉಳಿದವರು ರಾಂಪುರ ನಿವಾಸಿಗಳು ಎಂದು ತಿಳಿದುಬಂದಿದೆ..

 

Share Post