CrimeNational

ಎಲ್ಲರ ಮುಂದೆಯೇ ವ್ಯಕ್ತಿಯನ್ನು ಬಡಿದು ಕೊಂದರು!

ಎಲ್ಲರ ಎದುರಲ್ಲೇ, ನಡುರಸ್ತೆಯಲ್ಲೇ ವ್ಯಕ್ತಿಯೊಬ್ಬನನ್ನು ಬಡಿದು ಕೊಳ್ಳಲಾಗಿದೆ.. ಚೂಪಾದ ಆಯುಧಗಳಿಂದ ಚುಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪಂಜಾಬ್​ನ ಭಟಿಂಡಾ ಬಳಿ ಇರುವ ಮೌರ್ ಮಂಡಿಯಲ್ಲಿ ಈ ಘಟನೆ ನಡೆದಿದೆ..

  ಇಬ್ಬರೂ ವ್ಯಕ್ತಿಗಳು ಜಸ್ಪಾಲ್ ಸಿಂಗ್ ಎಂಬಾತನ ಮೇಲೆ ತೀವ್ರ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದ್ರೆ ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದಾನೆ.

   ಜಾಸ್ಪಾಲ್ ಸಿಂಗ್ ನನ್ನು ಕೊಲೆ ಮಾಡುವಾಗ ಸುತ್ತಲೂ ಜನ ಇದ್ದರು. ಆದ್ರೆ ಯಾರು ಕೂಡಾ ತಡೆಯಲು ಬರಲಿಲ್ಲ..

 

Share Post