CrimeDistricts

ಪ್ರಿಯತಮೆಯ ರುಂಡ ಕತ್ತರಿಸಿ ಭೀಕರ ಕೊಲೆ!

ಮಡಿಕೇರಿ; ಕೊಡಗು ಜಿಲ್ಲೆ ಸೋಮವಾರ ಪೇಟೆಯ ಸುರ್ಲಬ್ಬಿಯಲ್ಲಿ sslc ವಿದ್ಯಾರ್ಥಿನಿಯ ರುಂಡ ಕತ್ತರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ.. ಪಾಗಲ್ ಪ್ರೇಮಿಯೊಬ್ಬ ಇಂತಹ ಪೈಶಾಚಿಕ ಕೃತ್ಯ ಎಸಗಿದ್ದಾನೆ.. ಕೊಲೆ ಮಾಡಿದ ಮೇಲೆ ರುಂಡವನ್ನು ಹೊತ್ತೊಯ್ದಿದ್ದಾನೆ..

  ಮೀನಾ ಎಂಬ ಅಪ್ರಾಪ್ತ ಬಾಲಕಿಯೇ ಕೊಲೆಯಾದಾಕೆ.. ಮೀನಾ ಅಪ್ರಾಪ್ತೆಯಾಗಿದ್ದು ನಿನ್ನೆಯಷ್ಟೆ ಬಂದ sslc ಪರೀಕ್ಷೆಯಲ್ಲಿ ಆಕೆ ಪಾಸಾಗಿದ್ದಳು.. ಆದ್ರೆ ಸಂಜೆ ವೇಳೆಗೆ ಕೊಲೆಯಾಗಿ ಹೋಗಿದ್ದಳು.

   ಅಪ್ರಾಪ್ತೆಯಾಗಿದ್ದರೂ ಕೂಡಾ ಮೀನಾಗೆ ನಿನ್ನೆ ನಿಶ್ಚಿತಾರ್ಥ‌ ಏರ್ಪಡಿಸಲಾಗಿತ್ತು. ಆದ್ರೆ ಪೊಲೀಸರು ಮಧ್ಯಪ್ರವೇಶ ಮಾಡಿ ಇದನ್ನು ಇದರಿಂದ ಮೀನಾಳನ್ನು ಪ್ರೀತಿಸುತ್ತಿದ್ದ ಆರೋಪಿ ವಿರೂಪಾಕ್ಷ ಕೆರಳಿದ್ದ. ಸಂಜೆ ಆಕೆಯ ಮನೆಗೆ ನುಗ್ಗಿದ ವಿರೂಪಾಕ್ಷ ಆಕೆಯನ್ನು ಎಳೆದೊಯ್ದು ರುಂಡ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ..

 

Share Post