ಖ್ಯಾತ ನಟ ವಡಿವೇಲುಗೆ ಕೋವಿಡ್ ಸೋಂಕು
ಚೆನೈ : ತಮಿಳಿನ ಹಾಸ್ಯ ನಟ ವಡಿವೇಲು ಅವರಿಗೆ ಕೋವಿಡ್ ಸೋಂಕು ದೃಢಪಟ್ಟ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ರೀರಾಮಚಂದ್ರ ಮೆಡಿಕಲ್ ಆಸ್ಪತ್ರೆಗೆ ವಡಿವೇಲು ದಾಖಲಾಗಿದ್ದಾರೆ. ಓಮಿಕ್ರಾನ್ ಸೋಂಕಿನ ಶಂಕೆಯನ್ನು ಆಸ್ಪತ್ರೆಗಳು ವ್ಯಕ್ತಪಡಿಸಿದೆ.
ಕೆಲ ದಿನಗಳ ಹಿಂದಷ್ಟೇ ಇಂಗ್ಲೆಂಡ್ ಇಂದ ಮರಳಿದ್ದರು ವಡಿವೇಲು. ಹೊಸ ಸಿನಿಮಾ ಕೆಲಸಕ್ಕಾಗಿ ವಡಿವೇಲು ಲಂಡನ್‌ಗೆ ತೆರಳಿದ್ದರು. ವಡಿವೇಲು ಅವರ ದ್ರವ ಮಾದರಿಯನ್ನು ಹೆಚ್ಚಿನ ಪ್ರಯೋಗಕ್ಕಾಗಿ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ.