BengaluruCinema

ಬಿಕಿನಿಯಾಗಿ ಕೇಸರಿ ಬಟ್ಟೆ ಧರಿಸಿದ ಸೋನು ಶ್ರೀನಿವಾಸಗೌಡ; ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ

ಬೆಂಗಳೂರು; ಬಿಗ್‌ಬಾಸ್‌ ಸ್ಪರ್ಧಿ ಸೋನು ಶ್ರೀನಿವಾಸ ಗೌಡ, ಮಾಲ್ಡೀವ್ಸ್‌ಗೆ ಹೋಗಿ ಬಿಕಿನಿಯಲ್ಲಿ ವಿಡಿಯೋಗಳನ್ನು ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಳು. ಕ್ಯಾಮೆರಾ ಮುಂದೆಯೇ ಬಟ್ಟೆ ಕಳಚಿ, ನೆಟ್ಟಗರ ಆಕ್ರೋಶ ಎದುರಿಸಿದ್ದಳು. ಇದೀಗ ಆಗೆ ಮತ್ತೊಂದು ಕಾಂಟ್ರೊವರ್ಸಿ ಮಾಡಿಕೊಂಡಿದ್ದಾಳೆ. ಕೇಸರಿ ಬಟ್ಟೆಯನ್ನು ಬಿಕಿನಿಯಾಗಿ ಮಾಡಿಕೊಂಡು ಫೋಟೋವೊಂದನ್ನು ಶೇರ್‌ ಮಾಡಿದ್ದಾಳೆ. ಅದನ್ನು ನೋಡಿದ ನೆಟ್ಟಿಗರು ಸೋನುಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹೊಸ ಸಿನಿಮಾವೊಂದರನ್ನು ಒಪ್ಪಿಕೊಂಡಿರುವ ಸೋನು, ಅದರ ಖುಷಿಗಾಗಿ ಮಾಲ್ಡೋವ್ಸ್‌ಗೆ ಹೋಗಿದ್ದಾಳೆ. ಕೆಲ ದಿನಗಳಿಂದ ಅಲ್ಲೇ ಎಂಜಾಯ್‌ ಮಾಡುತ್ತಿದ್ದಾಳೆ. ದಿನವೂ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾಳೆ. ಆಕೆ ಇದೀಗ ಕೇಸರಿ ಬಟ್ಟೆಯನ್ನು ಸುತ್ತಿಕೊಂಡು ಫೋಟೋ ತೆಗೆಸಿಕೊಂಡಿದ್ದಾಳೆ. ಹೀಗಾಗಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಕೇಸರಿ ಬಟ್ಟೆ ಧರಿಸಿ ಅದಕ್ಕೆ ಅವಮಾನ ಮಾಡ್ತಿದ್ದೀಯಾ ಎಂದು ನೆಟ್ಟಿಗರು ಸೋನುಳನ್ನು ಬೈಯ್ದಿದ್ದಾರೆ.

Share Post