Cinema

ಕತ್ರಿನಾಗೆ ದುಬಾರಿ ಕಾರ್‌ ಗಿಫ್ಟ್‌ ಮಾಡಿದ ಸಲ್ಲು

ಮುಂಬೈ : ಸಲ್ಲು ಕತ್ರಿನಾ ಜೋಡಿ ಮಾಡಿದ್ದ ಮೋಡಿ ಎಲ್ಲರಿಗೂ ತಿಳಿದಿದೆ. ಇವರಿಬ್ಬರು ಮದುವೆ ಆಗಬಹುದೆಂಬ ಗಾಸಿಪ್‌ ಕೂಡ ಓಡಾಡಿದ್ದವು. ಆದರೆ ಕತ್ರಿನಾ ವಿಕ್ಕಿ ಕೌಶಲ್‌ ಕೈ ಹಿಡಿದರು. ೪ ದಿನಗಳ ಹನಿಮೂನ್‌ ಮುಗಿಸಿಕೊಂಡು ಬಂದಿರುವ ಕತ್ರಿನಾ ಜೋಡಿಗೆ ಸಲ್ಲು ದುಬಾರಿ ಕಾರ್‌ ಅನ್ನು ಗಿಫ್ಟ್‌ ಮಾಡಿದ್ದಾರೆ.

ಕತ್ರಿನಾ ಮತ್ತು ಸಲ್ಮಾನ್‌ ಖಾನ್‌ ಉತ್ತಮ ಸ್ನೇಹಿತರಾಗಿದ್ದಾರೆ. ೩ ಕೋಟಿ ಬೆಲೆ ಬಾಳುವ ರೇಂಜ್‌ ರೋವರ್‌ ಕಾರನ್ನ ಉಡುಗೊರೆಯಾಗಿ ನೀಡಿದ ಸಲ್ಮಾನ್‌ ಖಾನ್.

Share Post