ತಿರುವನಂತಪುರಂ : ರಶ್ಮಿಕಾ ಈಗ ನ್ಯಾಷನಲ್ ಸ್ಟಾರ್. ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಅಭಿನಯದ ಪುಷ್ಪ ನಾಳೆ ತೆರೆ ಕಾಣಲಿದೆ. ಇದರ ಪ್ರಮೋಷನ್‌ಗಾಗಿ ಕೇರಳಕ್ಕೆ ಹೋಗಿದ್ದ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು ಹೀಗೆ.
ಬೋಲ್ಡ್ ಆಗಿ ಕಾಣಿಸಿಕೊಂಡ ರಶ್ಮಿಕಾ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.
ಡಿ-17 ರಂದು ಪ್ಯಾನ್ ಇಂಡಿಯಾ ತೆರೆಕಾಣಲಿದೆ ಪುಷ್ಪ