CinemaLifestyle

ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಿಯಕರನ ಜೊತೆಯ ಅರೆಬೆತ್ತಲೆ ಫೋಟೋ ವೈರಲ್

ಹೈದರಾಬಾದ್; ಬಿಗ್ ಬಾಸ್ ಮಾಜಿ ಸ್ಪರ್ಧೆಯೊಬ್ಬರು ಪ್ರಿಯಕರನ ಜೊತೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾಳೆ.. ಅಲ್ಲದೆ ಅರೆ ಬೆತ್ತಲೆ ಫೋಟೋ ಹಾಗೂ ವಿಡೀಯೋ ತೆಗೆದು ಸಾಮಾಜಿಕ ಜಾಲತಾಣ ದಲ್ಲಿ ಹಂಚಿಕೊಂಡಿದ್ದಾಳೆ. ಇವು ಈಗ ವೈರಲ್ ಆಗುತ್ತಿದ್ದು, ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡುತ್ತಿದ್ದಾರೆ.

  ಬಿಗ್ ಬಾಸ್ ಮಾಜಿ ಸ್ಪರ್ಧಿ ಇನಾಯಾ ಸುಲ್ತಾನಾಳೆ ಖಾಸಗಿ ಫೋಟೋ ಹಾಗೂ ವಿಡಿಯೋ ಹಂಚಿಕೊಂಡಾಕೆ.. ಬಿಗ್ ಬಾಸ್ ಗೆ ಹೋಗಿದ್ದಾಗಿನಿಂದ ಆಕೆ ಕಿರಿಕ್ ಮಾಡಿಕೊಂಡೆ ಬಂದಿದ್ದಳು..

 

Share Post