CinemaLifestyle

ನಟಿಯ ಖಾಸಗಿ ವಿಡಿಯೋ ಲೀಕ್‌; ಎಂಜಾಯ್‌ ಮಾಡಿ ಎಂದ ಕಿರಾತಕ ನಟಿ!

ಚೆನ್ನೈ; ರಾಕಿಂಗ್‌ ಸ್ಟಾರ್‌ ಯಶ್‌ ನಟನೆ ಕಿರಾತಕ ಚಿತ್ರದ ನಟಿ ಒವಿಯಾ ಅವರ ಖಾಸಗಿ ವಿಡಿಯೋ ಒಂದು ಲೀಕ್‌ ಆಗಿದೆ.. ತನ್ನ ಗೆಳೆಯನ ಜೊತೆ ಇದ್ದರು ಎನ್ನಲಾದ ಖಾಸಗಿ ವಿಡಿಯೋ ಇದ್ದಾಗಿದ್ದು, ಅದರ 17 ಸೆಕೆಂಡ್‌ ವಿಡಿಯೋ ಲೀಕ್‌ ಆಗಿದೆ.. ಇದು ಫೇಕ್‌ ಎಂದು ಕೆಲವರು ಹೇಳುತ್ತಿದ್ದಾರೆ.. ಹೀಗಿರುವಾಗಲೇ ನಟಿ ಒವಿಯಾ ಬೋಲ್ಡ್‌ ಆಗಿ ಉತ್ತರ ಕೊಟ್ಟಿದ್ದಾರೆ..
ಬಹುಭಾಷಾ ನಟಿಯೂ ಆಗಿರುವ ಒವಿಯಾ ತಮಿಳು ಬಿಗ್‌ ಬಾಸ್‌ನ ಮಾಜಿ ಸ್ಪರ್ಧಿಯಾಗಿದ್ದಾರೆ.. ಇವರು ಕನ್ನಡದ ಕಿರಾತಕ ಚಿತ್ರದಲ್ಲಿ ನಟ ಯಶ್‌ ಜೊತೆ ಸ್ಕ್ರೀನ್‌ ಹಂಚಿಕೊಂಡಿದ್ದರು.. ಇವರದ್ದು ಎನ್ನಲಾದ ಖಾಸಗಿ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.. ಈ ಬಗ್ಗೆ ನಾನಾ ಚರ್ಚೆಗಳು ನಡೆಯುತ್ತಿವೆ.. ಹೀಗಿರುವಾಗಲೇ ನಟಿ ಒವಿಯಾ ಅವರು ಹಾಯ್‌ ಮಾಡುತ್ತಿರುವಂತಹ ಫೋಟೋ ಹಂಚಿಕೊಂಡಿದ್ದರು.. ಅದಕ್ಕೆ ಕಮೆಂಟ್‌ ಹಾಕಿರುವ ವ್ಯಕ್ತಿಯೊಬ್ಬ, ಮೇಡಂ ನಿಮ್ಮ 17 ಸೆಕೆಂಡ್‌ ವಿಡಿಯೋ ವೈರಲ್‌ ಆಗುತ್ತಿದೆ ಎಂಬ ಮಾಹಿತಿ ನೀಡಿದ್ದಾನೆ.. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟಿ, ಎಂಜಾಯ್‌ ಮಾಡಿ ಎಂದಿದ್ದಾರೆ.. ಮತ್ತೊಬ್ಬ ಹಾಗಾದ್ರೆ ಪೂರ್ತಿ ವಿಡಿಯೋ ಯಾವಾಗ ಬರುತ್ತೆ ಎಂದು ಕೇಳಿದ್ದಾನೆ.. ಅದಕ್ಕೆ ಆ ನಟಿ ಮುಂದಿನ ಸಲ ಬ್ರೋ ಎಂದು ಹೇಳಿದ್ದಾಳೆ..

Share Post