CinemaCrime

ನಟಿ ಮಲೈಕ ಆರೋರ ತಂದೆ ಆತ್ಮಹತ್ಯೆ!

ಮುಂಬೈ; ಹಿಂದಿ ನಟಿ ಮಲೈಕಾ ಅರೋರಾ ತಂದೆ ಅನಿಲ್‌ ಅರೋರಾ ಮನೆಯ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಲೈಕ ಪುನಾಗೆ ಶೂಟಿಂಗ್ ಗೆ ಹೋಗಿದ್ದರು.. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ..

   ಅನಿಲ್ ಅವರಿಗೆ 75 ವರ್ಷ ವಯಸ್ಸಾಗಿದ್ದು, ನೇವಿಯಲ್ಲಿ ವೆವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಬಾಂದ್ರಾದಲ್ಲಿ ವಾಸ ಇರುವ ತಮ ಮನೆಯ ಟೆರೇಸ್ ನಿಂದ ಜಿಗಿದು ಆತಹತ್ಯೆ ಮಾಡಿಕೊಂಡಿದ್ದಾರೆ.

 

Share Post