CinemaNational

ಅಯೋಧ್ಯೆಯಲ್ಲಿ‌ ಮನೆ ಕಟ್ಟಲು ಜಾಗ ಖರೀದಿಸಿದ ಅಮಿತಾ ಬಚ್ಚನ್

ಮುಂಬೈ; ಬಾಲಿವುಡ್ ಖ್ಯಾತ ನಟ ಅಯೋಧ್ಯೆಯಲ್ಲಿ‌ ಮನೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಅವರು ಜಾಗವನ್ನು ಕೂಡಾ ಖರೀದಿ ಮಾಡಿದ್ದಾರೆ.

 

  ಮುಂಬೈ ಮೂಲದ ರಿಯಲ್ ಎಸ್ಟೆಟ್ ಉದ್ಯಮಿಯಿಂದ ಅಮಿತಾಬ್ ಅವರು 10 ಸಾವಿರ ಚದರ ಅಡಿ ವಿಸ್ತೀರ್ಣದ ಜಾಗ ಖರೀದಿ ಮಾಡಿದ್ದಾರೆ. ಸುಮಾರು 14.5 ಕೋಟಿ ರೂಪಾಯಿಗೆ ಈ ಜಾಗ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.

 

 ಅಮಿತಾಭ್ ಬಚ್ಚನ್ ಖರೀದಿ ಮಾಡಿರುವ ಜಾಗ ರಾಮ ಮಂದಿರದಿಂದ ಕೇವಲ 15 ನಿಮಿಷಗಳ ದಾರಿ. ಅಯೋಧ್ಯೆ ಇಂಟರ್​ ನ್ಯಾಷನಲ್ ಏರ್​ಪೋರ್ಟ್​ನಿಂದ 30 ನಿಮಿಷಕ್ಕೆ ಈ ಜಾಗ ತಲುಪಬಹುದು.

Share Post