CinemaNational

ವಿಜೃಂಬಣೆಯಿಂದ ಸಂಕ್ರಾಂತಿ ಹಬ್ಬ ಆಚರಿಸಿದ ಚಿರಂಜೀವಿ ಕುಟುಂಬ

ಹೈದರಾಬಾದ್; ತೆಲುಗು ಭಾಷಿಕರು ಸಂಕ್ರಾಂತಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಅದರಲ್ಲೂ ನಟ, ನಟಿಯರು ಈ ಹಬ್ಬವನ್ನು ಕುಟುಂಬ ಸಮೇತ ಆಚರಣೆ ಮಾಡುತ್ತಾರೆ.

ಈ ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ವಿಶೇಷವಾಗಿ ಸಂಕ್ರಾಂತಿ ಹಬ್ಬ ಆಚರಣೆ ಮಾಡಲಾಯಿತು. ಇಡೀ ಕುಟುಂಬ ಒಂದೆಡೆ ಸೇರಿತ್ತು. ಅಲ್ಲು ಅರವಿಂದ ಫ್ಯಾಮಿಲಿ, ನಾಗಬಾಬು ಫ್ಯಾಮಿಲಿ ಕೂಡಾ ಈ ಸಂಭ್ರಮದಲ್ಲಿ ಭಾಗಿಯಾಗಿತ್ತು. ನಂತರ ಎಲ್ಲರೂ ಸೇರಿ ಗ್ರೂಪ್ ಫೋಟೋವನ್ನು ಕೂಡಾ ತೆಗೆಸಿಕೊಂಡಿದ್ದಾರೆ.

Share Post