Bengaluru

ಬೆಂಗಳೂರಲ್ಲಿ ಯಾವ ಪ್ರದೇಶದಲ್ಲಿ ಎಷ್ಟು ಮಳೆಯಾಗಿದೆ..?

ಬೆಂಗಳೂರು; ಕಳೆದ ರಾತ್ರಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗಿದೆ. ಹಲವಾರು ಪ್ರದೇಶಗಳಲ್ಲಿ ಮಳೆ ನೀರು ಅವಾಂತರ ಸೃಷ್ಟಿ ಮಾಡಿದೆ. ಮನೆಗಳಿಗೆ, ರಸ್ತೆಗಳಿಗೆ ನೀರು ನುಗ್ಗಿದೆ. ಇಡೀ ರಾತ್ರಿ ಮಳೆ ಸುರಿದಿದ್ದು ದಾಖಲೆ ಮಳೆಯಾಗಿದೆ. ಹಾಗಾದರೆ ಬೆಂಗಳೂರಿನ ಯಾವ್ಯಾವ ಪ್ರದೇಶದಲ್ಲಿ ಎಷ್ಟು ಮಳೆಯಾಗಿದೆ..? ಇಲ್ಲಿದೆ ವಿವರ.

 

ಎಲ್ಲೆಲ್ಲಿ ಎಷ್ಟೆಷ್ಟು ಮಿಮೀ ಮಳೆಯಾಗಿದೆ..?

===========================
ಸಂಪಂಗಿರಾಮನಗರ(2) (ಪೂರ್ವವಲಯ) – 148.50
ಎಚ್‌ಎಲ್‌ ವಿಮಾನ ನಿಲ್ದಾಣ (1) (ಮಹದೇವಪುರ ವಲಯ) – 142
ವರ್ತೂರು – 141
ಪುಲಕೇಶಿನಗರ (ಪೂರ್ವವಲಯ) – 139
ರಾಜಮಹಲ್ ಗುಟ್ಟಹಳ್ಳಿ (ಪಶ್ಚಿಮ ವಲಯ) – 138
ದೊಡ್ಡನೆಕ್ಕುಂದಿ (ಮಹದೇವಪುರ ವಲಯ) – 133.50
ಮಾರತ್ತಹಳ್ಳಿ (ಪೂರ್ವವಲಯ) – 129
ಕೊನೆನ ಅಗ್ರಹಾರ (ಜಿಪಿ) – 114.50
ವಿದ್ಯಾಪೀಠ (ದಕ್ಷಿಣ ವಲಯ) – 114.50

ಹಂಪಿ ನಗರ (ದಕ್ಷಿಣ ವಲಯ) – 104
ಎಚ್‌ಎಎಲ್‌ ವಿಮಾನ ನಿಲ್ದಾಣ-2 (ಮಹದೇವಪುರ ವಲಯ) – 102.50
ವಿಶ್ವೇಶ್ವರಪುರಂ (ದಕ್ಷಿಣ ವಲಯ) – 98
ಹೊರಮಾವು(2) (ಮಹದೇವಪುರ ವಲಯ) – 94
ಹಗದೂರು (ಮಹದೇವಪುರ ವಲಯ) – 93.50
ಗಾಳಿಯಾಂಜನೇಯ ದೇವಸ್ಥಾನ ವಾರ್ಡ್ (ದಕ್ಷಿಣ ವಲಯ) – 93.50
ಬೆಳ್ಳಂದೂರು(2) (ಮಹದೇವಪುರ ವಲಯ) – 89

ಕೊಟ್ಟಿಗೆಪಾಳ್ಯ (ಆರ್‌ನಗರ ವಲಯ) – 89
ಯಲಹಂಕ (ಯಲಹಂಕ ವಲಯ) – 87
ಬಾಣಸವಾಡಿ (ಪೂರ್ವವಲಯ) – 87
ಕೋರಮಂಗಲ (ದಕ್ಷಿಣ ವಲಯ) – 83
ನಾಗರಭಾವಿ (ಪಶ್ಚಿಮ ವಲಯ) – 79
ನಾಗಪುರ (ಪಶ್ಚಿಮ ವಲಯ) – 75.50
ನಾಯಂಡಹಳ್ಳಿ (ಪಶ್ಚಿಮ ವಲಯ) – 75.50
ಅತ್ತೂರು (ಯಲಹಂಕ ವಲಯ) – 74
ಯಲಹಂಕ- ಕೆಎಸ್‌ಎನ್‌ಡಿಎಂಎಸ್‌ (ಯಲಹಂಕ ವಲಯ) – 72.50

ದಯಾನಂದನಗರ (ಪಶ್ಚಿಮ ವಲಯ) – 71.50
ಚೌಡೇಶ್ವರಿ ವಾರ್ಡ್ (ಯಲಹಂಕ ವಲಯ) – 70.50
ವಿಶ್ವನಾಥ ನಾಗೇನಹಳ್ಳಿ (ಪೂರ್ವವಲಯ) – 69
ಹೆಮ್ಮಿಗೆಪುರ(1) (ಆರ್‌ಆರ್‌ ನಗರ ವಲಯ) – 69
ಎಚ್‌ಆರ್‌ಎಸ್‌ ಲೇಔಟ್ (ಬೊಮ್ಮನಹಳ್ಳಿ ವಲಯ) – 67
ಸಿಂಗಸಂದ್ರ(1) (ಬೊಮ್ಮನಹಳ್ಳಿ ವಲಯ) – 66.50
ವಿದ್ಯಾರಣ್ಯಪುರ (ಯಲಹಂಕಜೋನ್) – 66
ಎಚ್.ಗೊಲ್ಲಹಳ್ಳಿ (ಜಿಪಿ) – 64.50

 

Share Post