BengaluruScience

ನಾಳೆ ಆಕಾಶದಲ್ಲಿ ನಡೆಯಲಿದೆ ಕೌತುಕ; ಬ್ಲ್ಯೂಮೂನ್‌ ನೋಡಲು ಜನ ಕಾತರ

ನವದೆಹಲಿ; ನಾಳೆ ವಿಶೇಷ ದಿನ. ಯಾಕಂದ್ರೆ ಚಂದಿನ ನಾಳೆ ವಿಶೇಷವಾಗಿ ಕಾಣಲಿದ್ದಾರೆ. ದಶಕಗಳಿಗೊಮ್ಮೆ ಈ ಖಗೋಳ ಕೌತುಕ ನಡೆಯಲಿದ್ದು, ಇದನ್ನು ಕಣ್ತುಂಬಿಕೊಳ್ಳಲು ಜನ ಕಾತರದಿಂದ ಕಾಯುತ್ತಿದ್ದಾರೆ.

ನಾಳೆ ಅಂದರೆ ಆಗಸ್ಟ್‌ 30ರಂದು ಸೂಪರ್‌ ಬ್ಲ್ಯೂಮೂನ್‌ ಕಾಣಿಸಲಿದೆ. ಅಂದರೆ ಚಂದಿರ ನೀಲಿ ಬಣ್ಣದಲ್ಲಿ ಕಾಣಿಸಲಿದ್ದಾರೆ. ಚಂದ್ರ ಸಾಮಾನ್ಯವಾಗಿ ಕಿತ್ತಳೆ ಬಣ್ಣದಲ್ಲಿರುತ್ತಾನೆ. ಆದ್ರೆ ದಶಕಗಳಿಗೊಮ್ಮೆ ಚಂದಿರ ಕಿತ್ತಳೆ ಬಣ್ಣದಲ್ಲಿ ಕಾಣಲಿದ್ದಾನೆ. ಇಸ್ರೋ ವಿಜ್ಞಾನಿಗಳ ಹೇಳುವ ಪ್ರಕಾರ ಈ ವರ್ಷ ಇದು ಮೂರನೇ ಬಾರಿ ಬ್ಲ್ಯೂಮೂನ್‌ ಕಾಣಿಸಿಕೊಳ್ಳುತ್ತಿದೆ. ಈ ವೇಳೆ ಚಂದ್ರ ದೊಡ್ಡದಾಗಿ ಕಾಣಿಸಲಿದ್ದಾನೆ. ಈ ವರ್ಷದಲ್ಲಿ ಚಂದ್ರ ಇನ್ನೂ ಒಂದು ಬಾರಿ ನೀಲಿ ಬಣ್ಣದಲ್ಲಿ ಕಾಣಿಸಲಿದ್ದಾನೆ.

Share Post