BengaluruPolitics

Road Bundh; ನಾಳೆ ಈ 34 ರಸ್ತೆಗಳಿಗೆ ಇಳಿಯಲೇಬೇಡಿ; ಈ ರಸ್ತೆಗಳಲ್ಲೇ ಮೋದಿ ಹವಾ..!

ಬೆಂಗಳೂರು; ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಹಾಗೂ ನಾಡಿದ್ದು ಬೆಂಗಳೂರಿನಲ್ಲಿ ಬೃಹತ್‌ ರೋಡ್‌ ಶೋ ನಡೆಸುತ್ತಿದ್ದಾರೆ. ಈ ಕಾರಣದಿಂದಾಗಿ ನಾಳೆ ಬೆಂಗಳೂರಿನ 34 ರಸ್ತೆಗಳು ಬಂದ್‌ ಆಗಲಿವೆ. ಮೋದಿ ಸಂಚರಿಸುವ 34 ರಸ್ತೆಗಳನ್ನು ಸಾರ್ವಜನಿಕರು ಬಳಸದಂತೆ ಟ್ರಾಫಿಕ್‌ ಪೊಲೀಸರು ಸೂಚನೆ ನೀಡಿದ್ದಾರೆ. ಎರಡೂ ದಿನ ಮೋದಿಯವರು ಸುಮಾರು 35 ಕಿಲೋ ಮೀಟರ್‌ನಷ್ಟು ರೋಡ್‌ ಶೋ ನಡೆಸಲಿದ್ದು, ನಾಳೆ ಶನಿವಾರ ಸುಮಾರು 26 ಕಿಲೋಮೀಟರ್‌ನಷ್ಟು ಸಂಚಾರ ಮಾಡಲಿದ್ದಾರೆ.

ಯಾವ ರಸ್ತೆಯಲ್ಲಿ ಸಾರ್ವಜನಿಕ ಸಂಚಾರವಿಲ್ಲ..?

ರಾಜ ಭವನ ರಸ್ತೆ
ರಮಣ ಮಹರ್ಷಿ ರಸ್ತೆ
ಮೇಖ್ರಿ ವೃತ್ತ
ಆರ್ ಬಿ ಐ ಲೇಔಟ್ ಜೆಪಿ ನಗರ
ಶಿರ್ಸಿ ಸರ್ಕಲ್
ಜೆಜೆ ನಗರ
ಬಿನ್ನಿ ಮಿಲ್ ರಸ್ತೆ
ಶಾಲಿನಿ ಮೈದಾನ
ಸೌತ್ ಎಂಡ್ ಸರ್ಕಲ್
ಆಮುರ್ಗಂ ಸರ್ಕಲ್
ಬುಲ್ ಟೆಂಪಲ್ ರೋಡ್
ರಾಮಕೃಷ್ಣಾಶ್ರಮ
ಉಮಾ ಟಾಕೀಸ್
ಟಿಆರ್ ಮಿಲ್
ಚಾಮಾರಾಜಪೇಟೆ ಮುಖ್ಯ ರಸ್ತೆ
ಬಾಳೆಕಾಯಿ ಮಂಡಿ
ಕೆ ಪಿ ಅಗ್ರಹಾರ
ಮಾಗಡಿ ರೋಡ್
ಚೇಳೂರುಪಾಳ್ಯ ರೋಡ್
ಎಂಸಿ ಸರ್ಕಲ್
ವೆಸ್ಟ್ ಆಫ್ ಕಾರ್ಡ್ ರೋಡ್
ಎಂ ಸಿ ಲೇಔಟ್
ನಾಗರ ಭಾವಿ ಮುಖ್ಯ ರಸ್ತೆ
ಬಿಜಿಎಸ್ ಮೈದಾನ
ಹಾವನೂರು ಸರ್ಕಲ್
ಎಂಟನೇ ಮುಖ್ಯರಸ್ತೆ ಬಸವೇಶ್ವರ ನಗರ
ಬಸವೇಶ್ವರ ನಗರ ಹದಿನೈದನೇ ಮುಖ್ಯ ರಸ್ತೆ
ಶಂಕರ್ ಮಠ
ಮೋದಿ ಅಸ್ಪತ್ರೆ ರೋಡ್
ನವರಂಗ್ ರಸ್ತೆ
ಎಂ ಕೆಕೆ ರಸ್ತೆ
ಮಲ್ಲೇಶ್ವರಂ ಸರ್ಕಲ್
ಸಂಪಿಗೆ ರಸ್ತೆ
ಸ್ಯಾಂಕಿ ರಸ್ತೆ

Share Post