Bengaluru

ರಾಜ್ಯದ ಯಾವ ಜಲಾಶಯದಲ್ಲಿ ಎಷ್ಟು ನೀರಿದೆ..?; Full Details

ರಾಜ್ಯದ ಬಹುತೇಕ ಕಡೆ ಈ ಬಾರಿ ಚೆನ್ನಾಗಿ ಮಳೆಯಾಗಿದೆ.. ಇನ್ನೂ ಆಗುತ್ತಿದೆ.. ಇದರಿಂದಾಗಿ ಬಹುತೇಕ ಎಲ್ಲಾ ಜಲಾಶಯಗಳೂ ತುಂಬಿ ತುಳುಕುತ್ತಿವೆ.. ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಏನಿದೆ ನೋಡೋಣ ಬನ್ನಿ..

1. ಆಲಮಟ್ಟಿ ಜಲಾಶಯ;
ಒಟ್ಟು ಸಾಮರ್ಥ್ಯ(ಟಿಎಂಸಿ); 123.08
ಇಂದಿನ ಮಟ್ಟ (ಟಿಎಂಸಿ); 100.93

2. ತುಂಗಭದ್ರಾ ಜಲಾಶಯ;
ಒಟ್ಟು ಸಾಮರ್ಥ್ಯ(ಟಿಎಂಸಿ); 105.79
ಇಂದಿನ ಮಟ್ಟ (ಟಿಎಂಸಿ); 105

3. ಮಲಪ್ರಭಾ ಜಲಾಶಯ;
ಒಟ್ಟು ಸಾಮರ್ಥ್ಯ(ಟಿಎಂಸಿ); 37.73
ಇಂದಿನ ಮಟ್ಟ (ಟಿಎಂಸಿ); 34.11

4. ಕೆಆರ್‌ಎಸ್‌ ಜಲಾಶಯ;
ಒಟ್ಟು ಸಾಮರ್ಥ್ಯ(ಟಿಎಂಸಿ); 49.45
ಇಂದಿನ ಮಟ್ಟ (ಟಿಎಂಸಿ); 49.01

5. ಲಿಂಗನಮಕ್ಕಿ ಜಲಾಶಯ;
ಒಟ್ಟು ಸಾಮರ್ಥ್ಯ(ಟಿಎಂಸಿ); 151.75
ಇಂದಿನ ಮಟ್ಟ (ಟಿಎಂಸಿ); 143.92

6. ಕಬಿನಿ ಜಲಾಶಯ;
ಒಟ್ಟು ಸಾಮರ್ಥ್ಯ(ಟಿಎಂಸಿ); 19.52
ಇಂದಿನ ಮಟ್ಟ (ಟಿಎಂಸಿ); 19.17

7. ಭದ್ರಾ ಜಲಾಶಯ;
ಒಟ್ಟು ಸಾಮರ್ಥ್ಯ(ಟಿಎಂಸಿ); 71.54
ಇಂದಿನ ಮಟ್ಟ (ಟಿಎಂಸಿ); 64.48

8. ಘಟಪ್ರಭಾ ಜಲಾಶಯ;
ಒಟ್ಟು ಸಾಮರ್ಥ್ಯ(ಟಿಎಂಸಿ); 51.00
ಇಂದಿನ ಮಟ್ಟ (ಟಿಎಂಸಿ); 49.76

9. ಹೇಮಾವತಿ ಜಲಾಶಯ;
ಒಟ್ಟು ಸಾಮರ್ಥ್ಯ(ಟಿಎಂಸಿ); 37.10
ಇಂದಿನ ಮಟ್ಟ (ಟಿಎಂಸಿ); 37.10

10. ವರಾಹಿ ಜಲಾಶಯ;
ಒಟ್ಟು ಸಾಮರ್ಥ್ಯ(ಟಿಎಂಸಿ); 31.10
ಇಂದಿನ ಮಟ್ಟ (ಟಿಎಂಸಿ); 20.80

11. ಹಾರಂಗಿ ಜಲಾಶಯ;
ಒಟ್ಟು ಸಾಮರ್ಥ್ಯ(ಟಿಎಂಸಿ); 8.50
ಇಂದಿನ ಮಟ್ಟ (ಟಿಎಂಸಿ); 7.81

12. ಸೂಫಾ ಜಲಾಶಯ;
ಒಟ್ಟು ಸಾಮರ್ಥ್ಯ(ಟಿಎಂಸಿ); 145.33
ಇಂದಿನ ಮಟ್ಟ (ಟಿಎಂಸಿ); 121.80

13. ನಾರಾಯಣಪುರ ಜಲಾಶಯ;
ಒಟ್ಟು ಸಾಮರ್ಥ್ಯ(ಟಿಎಂಸಿ); 33.31
ಇಂದಿನ ಮಟ್ಟ (ಟಿಎಂಸಿ); 27.23

14. ವಾಣಿವಿಲಾಸ ಸಾಗರ ಜಲಾಶಯ;
ಒಟ್ಟು ಸಾಮರ್ಥ್ಯ(ಟಿಎಂಸಿ); 30.42
ಇಂದಿನ ಮಟ್ಟ (ಟಿಎಂಸಿ); 19.01

 

 

 

 

 

 

 

 

Share Post