BengaluruCrime

ಒಟ್ಟು 28 ಶಾಲೆಗಳಿಗೆ ಬಾಂಬ್‌ ಬೆದರಿಕೆ; ಶಾಲೆಗಳ ಲಿಸ್ಟ್‌ ಇಲ್ಲಿದೆ.!

ಬೆಂಗಳೂರು; ಬೆಂಗಳೂರಿನಲ್ಲಿ 15 ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಬಂದಿದೆ ಎಂದು ಹೇಳಲಾಗಿತ್ತು. ಆದ್ರೆ 15 ಶಾಲೆಯಲ್ಲ, ಒಟ್ಟು 28 ಶಾಲೆಗಳಿಗೆ ಈ ಬೆದರಿಕೆ ಇ-ಮೇಲ್‌ಗಳು ಬಂದಿವೆ. ಎಲ್ಲಾ ಕಡೆ ಪರಿಶೀಲನೆ ನಡೆಸಲಾಗುತ್ತಿದೆ. ಅಷ್ಟಕ್ಕೂ ಯಾವ್ಯಾವ ಶಾಲೆಗಳಿಗೆ ಬೆದರಿಕೆ ಬಂದಿದೆ..? ಲಿಸ್ಟ್‌ ಇಲ್ಲಿದೆ..

 

1) ಮಾರತಹಳ್ಳಿ ಮತ್ತು ಬಸವೇಶ್ವರ ನಗರ ಪಿಎಸ್- ನೇಷನ್ ಅಕಾಡೆಮಿ ಶಾಲೆ

2)ಯಲಹಂಕ ನ್ಯೂ ಟೌನ್ – ನ್ಯಾಷನಲ್ ಪಬ್ಲಿಕ್ ಸ್ಕೂಲ್

3) ಭಾರತಿ ನಗರ – ಸೇಂಟ್ ಜಾನ್ಸ್ ಶಾಲೆ

4)ಯಲಹಂಕ – ವಿದ್ಯಾಶಿಲ್ಪ ಶಾಲೆ

5) ಸದಾಶಿವ ನಗರ – ನ್ಯೂ ಶಾಲೆ

6) ಚಾಮರಾಜಪೇಟೆ – ಬೆಂಗಳೂರು ಟ್ರಸ್ಟ್ ಶಾಲೆ

7) ಎಚ್ಎಸ್ಆರ್ ಲೇಔಟ್ – ಫ್ರೀಡಂ ಇಂಟರ್ನ್ಯಾಷನಲ್ ಸ್ಕೂಲ್

8) ಅಮೃತಹಳ್ಳಿ – ಜೈನ್ ಇಂಟರ್‌ನ್ಯಾಶನಲ್ ಸ್ಕೂಲ್

9) ಕಬ್ಬನ್ ಪಾರ್ಕ್ – ಬಿಷಪ್ ಕಾಟನ್ ಶಾಲೆ

10) ಪರಪ್ಪನ ಅಗ್ರಹಾರ – ಕೇಂಬ್ರಿಡ್ಜ್ ಶಾಲೆ

11) ವೈಟ್‌ಫೀಲ್ಡ್ – ನ್ಯೂ ಅಕಾಡೆಮಿ ಸ್ಕೂಲ್

12) ಕೆಆರ್ ಪುರಂ – ದಿಯಾ ಶಾಲೆ

13) ಕೆಂಗೇರಿ – ಚಿತ್ರಕೂಟ ಶಾಲೆ

14) ಜ್ಞಾನಭಾರತಿ – ಚಿತ್ರಕೂಟ ಕೌಶಲ್ಯ ಶಾಲೆ

15) ಕೊಡಿಗೇಹಳ್ಳಿ – ಟ್ರಿಯೊ ಶಾಲೆ

16) ಸಂಪಿಗೆಹಳ್ಳಿ – ಕ್ಯಾಪ್ಟನ್ ಪಬ್ಲಿಕ್ ಶಾಲೆ

17) ಕೆಎಸ್ ಲೇಔಟ್ – ಆಲ್ಪೈನ್ ಶಾಲೆ

18) ಬ್ಯಾಡರಹಳ್ಳಿ – ದಿ ಗ್ರೇಟ್ ಇಂಟರ್‌ನ್ಯಾಶನಲ್ ಸ್ಕೂಲ್

19) ಮಲ್ಲೇಶ್ವರಂ – ಅನುಪಮಾ ಶಾಲೆ

20) ಜೆಪಿ ನಗರ – ಲಾರೆನ್ಸ್ ಶಾಲೆ

21) ಬಾಗಲೂರು – ದೆಹಲಿ ಪಬ್ಲಿಕ್ ಸ್ಕೂಲ್

22) ಹಲಸೂರು ಪಿಎಸ್ – ಸೇಂಟ್ ಅಂತೋನಿ ಶಾಲೆ

23) ಹಾಲ್ಸೂರ್ ಪಿಎಸ್ – ಆರೋ ಮ್ಯಾರಿ ಇಂಟರ್ನ್ಯಾಷನಲ್ ಸ್ಕೂಲ್.

24) ಕೆ ಜಿ ಹಳ್ಳಿ ಪಿಎಸ್ – ಜೆಎಸ್ಎಸ್ ಶಾಲೆ

25) ಮಹದೇವಪುರ ಪಿ.ಎಸ್ ಗೋಪಾಲನ್ ಶಾಲೆ

26) ಬೆಳ್ಳಂದೂರು ಪಿಎಸ್ – ಏರ್ ಇನ್ನೋವೇಟಿವ್ ಇಂಟ್. ಶಾಲೆ

27) ವರ್ತೂರು ಪಿಎಸ್ – ದೆಹಲಿ ಪಬ್ಲಿಕ್ ಸ್ಕೂಲ್

28) ಬೆಳ್ಳಂದೂರು ಪಿಎಸ್ – VIBGYOR ಶಾಲೆ

Share Post