CrimeNational

ಪ್ಯಾಂಟ್ ಬಿಚ್ಚೋಗ್ತಿದ್ದರೂ ಬಡಿದಾಡಿದ ವಿದ್ಯಾರ್ಥಿನಿಯರು!

ನಾಗಾಲ್ಯಾಂಡ್; ಪ್ಯಾಂಟ್ ಬಿಚ್ಚಿಹೋಗುತ್ತಿದ್ದರೂ ಲೆಕ್ಕಿಸದೆ ಹುಡುಗಿಯರ ಗುಂಪು ಬಡಿದಾಡಿಕೊಂಡಿದೆ.. ನಡು ಬೀದಿಯಲ್ಲೇ ಜುಟ್ಟು ಜುಟ್ಟು ಹಿಡಿದು ಹೊಡೆದಾಡಿದ್ದಾರೆ. ನಾಗಾಲ್ಯಾಂಡ್ ನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ..

  ಬೀದಿಯಲ್ಲಿ ನಾಲ್ಕೈದು ಕಾಲೇಜು ಹುಡುಗಿಯರು ಬಡಿದಾಡಿದ್ದು, ಪ್ಯಾಂಟ್ ಕಳಚಿ ಬೀಳುತ್ತಿದ್ದರೂ ಹೊಡೆದಾಡಿಕೊಂಡಿದ್ದಾರೆ.. ನಾಗಾಲ್ಯಾಂಡ್‌ ಹುಡುಗಿಯರು ಬೀದಿಯಲ್ಲಿ ಅಟ್ಟಾಡಿಸಿಕೊಂಡು ಹೊಡೆದಾಡಿದ್ದಾರೆ.

  ಎಲ್ಲರೂ ಒಂದೇ ರೀತಿಯ ಡ್ರೆಸ್ ಹಾಕಿಕೊಂಡಿದ್ದರು.. ಎಲ್ಲರೂ ಒಂದೇ ಕಡೆ ಓದುವವರು.. ಗಲಾಟೆಗೆ ಕಾರಣ ಗೊತ್ತಾಗಿಲ್ಲ.. ಘಟನೆ ವೇಳೆ ಓರ್ವ ವಿದ್ಯಾರ್ಥಿನಿ ಮೂರ್ಛೆ ಹೋಗಿದ್ದಾಳೆ..

 

Share Post