CinemaLifestyle

ಬ್ರಾ ಧರಿಸದೆ ಟಾಪ್ ಓಪನ್ ಬಿಟ್ಟು ಹಾಟ್ ಫೋಟೋಶೂಟ್!

ಮುಂಬೈ; ಮಾಡೆಲ್ ಹಾಗೂ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಸೋಫಿಯಾ ಅನ್ಸಾರಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.. ಅವರು ಬ್ರಾ ಧರಿಸದೆ ಟಾಪ್ ಓಪನ್ ಬಿಟ್ಟು ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ.. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ  ಹೆಚ್ಚು ಸದ್ದು ಮಾಡುತ್ತಿವೆ. ಪಡ್ಡೆ ಹುಡುಗರ ನಿದ್ದೆಗೆಡಿಸಿವೆ..

  ಸದಾ ಹಾಟ್ ಅಂಡ್ ಗ್ಲಾಮರಾಸ್ ಆಗಿ ಕಾಣಿಸಿಕೊಳ್ಳುವ ಸೋಫಿಯ ಇನ್ಸ್ಟಾಗ್ರಾಮ್ ನಲ್ಲಿ ತುಂಬಾನೇ ಫೇಮಸ್.. ಸೋಫಿಯಾ ಬ್ರಾ ಧರಿಸದೇ ಟಾಪ್ ಹಾಕಿದ್ದು ಡೆನಿಮ್ ಜೀನ್ಸ್ ನೊಂದಿಗೆ ಫೋಸ್ ಕೊಟ್ಟಿದ್ದಾರೆ.. ಅದರ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ..

 ಫೋಟೋ ಒಂದರಲ್ಲಿ ಸೋಫಿಯಾ ತನ್ನ ಜೀನ್ಸ್ ಪ್ಯಾಂಟ್ ನ ಜಿಪ್ ಕೂಡಾ ಹಾಕದೆ ಒಳ ಉಡುಪು ಕಾಣುವಂತೆ ನಿಂತು ಪೋಸ್ ನೀಡಿದ್ದಾರೆ. ಇದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ..

 

Share Post