CrimeNational

ಹಿಂಬಾಲಿಸಿ ಬಂದ ಬಾಲಕ; ಬಾಲಕಿಗೆ ರಸ್ತೆಯಲ್ಲೇ ಕಿಸ್‌ ಕೊಟ್ಟು ಓಡಿಹೋದ!

ಪಶ್ಚಿಮ ಬಂಗಾಳ; ಅಪ್ರಾಪ್ತ ಬಾಲಕನೊಬ್ಬ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಬಾಲಕಿಯನ್ನು ಹಿಂಬಾಲಿಸಿ, ರಸ್ತೆಯಲ್ಲೇ ಆಕೆಗೆ ಮುತ್ತುಕೊಟ್ಟು ಪರಾರಿಯಾಗಿರುವ ಘಟನೆ ನಡೆದಿದೆ.. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.. ಮಥುರಾದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗೆ ಚಪ್ಪಲಿ ಏಟು ನೀಡಲಾಗಿದೆ..

ಇದನ್ನೂ ಓದಿ; ಕಾರಿನಲ್ಲೇ ವಿದ್ಯಾರ್ಥಿ ಜೊತೆ ಶಿಕ್ಷಕಿಯ ರಾಸಲೀಲೆ; ಸಿಕ್ಕಿಬಿದ್ದ ಇಂಗ್ಲೀಷ್‌ ಟೀಚರ್‌!

ಪಶ್ಚಿಮ ಬಂಗಾಳ ಮೂಲದ ಬಾಲಕಿ ತನ್ನ ಕುಟುಂಬದ ಜೊತೆಗೆ ಮಥುರಾ ದೇವಸ್ಥಾನಕ್ಕೆ ಬಂದಿದ್ದಳು.. ಈ ವೇಳೆ ಬಾಲಕಿ ಮಗುವೊಂದರ ಜೊತೆ ರಸ್ತೆಯಲ್ಲಿ ನಡೆದುಹೋಗುತ್ತಿದ್ದಳು.. ಈ ವೇಳೆ ಹಿಂದಿನಿಂದ ಬಂದ ಅಪ್ರಾಪ್ತ ಬಾಲಕನೊಬ್ಬ ಆ ಬಾಲಕಿಯನ್ನು ಹಿಡಿದಿದ್ದಾನೆ.. ಆಕೆ ತುಟಿಗೆ ಮುತ್ತು ಕೊಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.

ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ನಂತರ ವಿಷಯ ಬಾಲಕಿಯ ಪೋಷಕರಿಗೆ ಗೊತ್ತಾಗಿದ್ದು, ಸ್ಥಳೀಯ ಗ್ರಾಮ ಪಂಚಾಯತ್‌ಗೆ ತಿಳಿಸಲಾಗಿದೆ.. ಗ್ರಾಮದ ಹಿರಿಯರು ಬಾಲಕನನ್ನು ಕರೆದು ಬುದ್ಧಿವಾದ ಹೇಳಿದ್ದಾರೆ. ಅನಂತರ ಆತನಿಗೆ ಚಪ್ಪಲಿ ಸೇವೆ ಕೂಡಾ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ; ಮಾಜಿ ಸಿಎಂ ಪೋಸ್ಟರ್‌ ಮೇಲೆ ಮೂತ್ರ ವಿಸರ್ಜನೆ; ವಿಡಿಯೋ ಮಾಡಿ ವೈರಲ್‌!

 

Share Post