ರೈಲ್ವೆ ರೋಲಿಂಗ್ ಕಾರಿಡಾರ್ ಬ್ಲಾಕ್ ; ಹಲವು ರೈಲುಗಳು ರದ್ದು
ಬೆಂಗಳೂರು; ದಕ್ಷಿಣ ಮಧ್ಯ ರೈಲ್ವೆಯು 04.12.2023 ರಿಂದ 07.12.2023 ರ ನಡುವಿನ ರೋಲಿಂಗ್ ಕಾರಿಡಾರ್ ಬ್ಲಾಕ್ ಕಾಮಗಾರಿ ನಡೆಸುತ್ತಿದೆ. ಈ ಕಾರಣದಿಂದ ದಕ್ಷಿಣ ಮಧ್ಯ ರೈಲ್ವೆಯ ವಿಜಯವಾಡ ಮತ್ತು ಗುಂಟೂರು ವಿಭಾಗಗಳ ಈ ಕೆಳಗಿನ ರೈಲುಗಳನ್ನು ರದ್ದುಗೊಳಿಸಲು ಮತ್ತು ಮಾರ್ಗ ಬದಲಾಯಿಸಲಾಗಿದೆ.
ರದ್ದಾಗಿರುವ ರೈಲುಗಳು;
1. ಹುಬ್ಬಳ್ಳಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17329 ಹುಬ್ಬಳ್ಳಿ-ವಿಜಯವಾಡ ಡೈಲಿ ಎಕ್ಸ್ಪ್ರೆಸ್ ಪ್ರಯಾಣವನ್ನು 04.12.2023 ರಿಂದ 17.12.2023 ರವರೆಗೆ ರದ್ದುಗೊಳಿಸಲಾಗುತ್ತದೆ.
2. ವಿಜಯವಾಡದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17330 ವಿಜಯವಾಡ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ಪ್ರಯಾಣವನ್ನು 05.12.2023 ರಿಂದ 18.12.2023 ರವರೆಗೆ ರದ್ದುಗೊಳಿಸಲಾಗಿದೆ.
ರೈಲುಗಳ ತಿರುವು
ಕೆಳಗೆ ನಮೂದಿಸಿದ ವಿವರಗಳ ಪ್ರಕಾರ ಲಕ್ನೋ ವಿಭಾಗದ ಪತ್ರಾಂಗ-ರೌಜಗಾಂವ್-ರುದೌಲಿ ವಿಭಾಗಗಳ ನಡುವೆ ದ್ವಿಗುಣಗೊಳಿಸುವ ಕೆಲಸದಿಂದಾಗಿ ಈ ಕೆಳಗಿನ ರೈಲುಗಳನ್ನು ತಿರುಗಿಸಲು ಉತ್ತರ ರೈಲ್ವೆ ಸೂಚನೆ ನೀಡಿದೆ:
1. 05.12.2023 ರಂದು ಪ್ರಾರಂಭವಾಗುವ ರೈಲು ಸಂಖ್ಯೆ. 15023 ಗೋರಖ್ಪುರ-ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ ಪ್ರಯಾಣವನ್ನು ಗೋರಖ್ಪುರ, ಗೊಂಡಾ, ಬಾರಾ ಬಂಕಿ ಮತ್ತು ಲಕ್ನೋ ನಿಲ್ದಾಣಗಳ ಮೂಲಕ ಓಡಿಸಲು ತಿರುಗಿಸಲಾಗುತ್ತದೆ.
2. 07.12.2023 ರಂದು ಪ್ರಾರಂಭವಾಗುವ ರೈಲು ಸಂಖ್ಯೆ. 15024 ಯಶವಂತಪುರ-ಗೋರಖ್ಪುರ ಸಾಪ್ತಾಹಿಕ ಎಕ್ಸ್ಪ್ರೆಸ್ ಪ್ರಯಾಣವನ್ನು ಲಕ್ನೋ, ಗೊಂಡಾ ಮತ್ತು ಗೋರಖ್ಪುರ ನಿಲ್ದಾಣಗಳ ಮೂಲಕ ಚಲಾಯಿಸಲು ತಿರುಗಿಸಲಾಗ