BengaluruPolitics

ರಾಜ್ಯ ಬಜೆಟ್‌; 3 ಇಲಾಖೆಗಳಿಂದ 1 ಲಕ್ಷದ 69 ಸಾವಿರ ಕೋಟಿ ತೆರಿಗೆ ಸಂಗ್ರಹದ ಗುರಿ

ಬೆಂಗಳೂರು; ಸಿದ್ದರಾಮಯ್ಯ ಅವರು ಬಜೆಟ್‌ ಮಂಡನೆ ಮಾಡುತ್ತಿದ್ದು, ಪ್ರಮುಖ ಮೂರು ಇಲಾಖೆಗಳಿಂದ ಹೆಚ್ಚಿನ ರಾಜಸ್ವ ಸಂಗ್ರಹಕ್ಕೆ ನಿರೀಕ್ಷೆ ಮಾಡಲಾಗಿದೆ. ಅಬಕಾರಿ ಇಲಾಖೆ, ನೋಂದಣಿ ಹಾಗೂ ಮುದ್ರಾಂಕ ಇಲಾಖೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಯಿಂದ ಸುಮಾರು 1 ಲಕ್ಷದ 60 ಸಾವಿರ ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಯಾರ ಇಲಾಖೆಯಿಂದ ಎಷ್ಟು ರಾಜಸ್ವ ಸಂಗ್ರಹದ ಗುರಿ..?

ಅಬಕಾರಿ ಇಲಾಖೆ – 36 ಸಾವಿರ ಕೋಟಿ ರೂಪಾಯಿ

ನೋಂದಣಿ ಹಾಗೂ ಮುದ್ರಾಂಕ ಇಲಾಖೆ – 25 ಸಾವಿರ ಕೋಟಿ ರೂಪಾಯಿ

ವಾಣಿಜ್ಯ ತೆರಿಗೆ ಇಲಾಖೆ – 1 ಲಕ್ಷದ 1 ಸಾವಿರ ಕೋಟಿ ರೂಪಾಯಿ

ಒಟ್ಟು ತೆರಿಗೆ ಸಂಗ್ರಹದ ಗುರಿ – 1 ಲಕ್ಷ 69 ಸಾವಿರ ಕೋಟಿ ರೂಪಾಯಿ

 

Share Post