ಯಾವುದಕ್ಕೆ ಎಷ್ಟು ಅನುದಾನ..?; ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು; ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದ ವಿವಿಧ ಇಲಾಖೆಗಳು ಹಾಗೂ ಯೋಜನೆಗಳಿಗೆ ಕೋಟಿ ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಅವರ ವಿವರ ಈ ಕೆಳಗಿನಂತಿದೆ.
5 ಗ್ಯಾರೆಂಟಿ ಯೋಜನೆಗಳಿಗೆ ಅನುದಾನ – 52 ಸಾವಿರ ಕೋಟಿ ರೂಪಾಯಿ
ಗೃಹಜ್ಯೋತಿ ಯೋಜನೆ – 13 ಸಾವಿರದ 910 ಕೋಟಿ ರೂಪಾಯಿ
ಗೃಹಲಕ್ಷ್ಮೀ ಯೋಜನೆ – 30 ಸಾವಿರ ಕೋಟಿ ರೂಪಾಯಿ
ಅನ್ನಭಾಗ್ಯ ಯೋಜನೆ – 10 ಸಾವಿರ ಕೋಟಿ ರೂಪಾಯಿ
ಪರಿಶಿಷ್ಟ ಜಾತಿ – 34 ಸಾವಿರದ 294 ಕೋಟಿ ರೂಪಾಯಿ
ಮಕ್ಕಳ ಕಲ್ಯಾಣಕ್ಕೆ – 51 ಸಾವಿರದ 224 ಕೋಟಿ ರೂಪಾಯಿ
ಬೆಂಗಳೂರು ಸಮಗ್ರ ಅಭಿವೃದ್ಧಿಗೆ – 45000 ಕೋಟಿ ರೂಪಾಯಿ ಅನುದಾನ