BengaluruPolitics

ಜೆಡಿಎಸ್‌ ಮೂರನೇ ಪಟ್ಟಿ ರಿಲೀಸ್‌; 59 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ

ಬೆಂಗಳೂರು; ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನ. ಹೀಗಾಗಿ, ಟಿಕೆಟ್‌ ಘೋಷಣೆಯಾಗದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮ ಮಾಡಲು ಜೆಡಿಎಸ್‌ ಕಸರತ್ತು ಮಾಡ್ತಿದೆ. ಇಂದು ಜೆಡಿಎಸ್‌ ಮೂರನೇ ಪಟ್ಟಿ ರಿಲೀಸ್‌ ಮಾಡಿದೆ. 59 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ.

ಅರಬಾವಿ – ಪ್ರಕಾಶ್ ಶೆಟ್ಟಿ
ಬೆಳಗಾವಿ ದಕ್ಷಿಣ – ಶ್ರೀನಿವಾಸ್‌
ಹಗರಿಬೊಮ್ಮನಹಳ್ಳಿ – ನೇಮರಾಜ್‌ ನಾಯಕ್‌
ಯಾದಗಿರಿ – ಎಬಿ ಮಾಲಕರೆಡ್ಡಿ
ಕಾಗವಾಡ – ಮಲ್ಲಪ್ಪ ಚೌಡ್‌

Share Post