Uncategorized

ITV ಗ್ರೂಪ್‌ ಎಕ್ಸಿಕ್ಯೂಟಿವ್‌ ಎಡಿಟರ್ ಆರ್‌.ಜಯಪ್ರಕಾಶ್‌ ಸೇರಿ ಹಲವು ಸಾಧಕರಿಗೆ ಪ್ರೆಸ್‌ಕ್ಲಬ್‌ ವಾರ್ಷಿಕ ಪ್ರಶಸ್ತಿ ಪ್ರದಾನ

ಬೆಂಗಳೂರು; 2022ನೇ ಸಾಲಿನ ಪ್ರೆಸ್‌ ಕ್ಲಬ್‌ ಆಫ್‌ ಬೆಂಗಳೂರು ಪ್ರಶಸ್ತಿಗಳನ್ನು ಇಂದು ಪ್ರದಾನ ಮಾಡಲಾಯಿತು. ITV ಗ್ರೂಪ್ ಎಕ್ಸಿಕ್ಯೂಟಿವ್‌ ಎಡಿಟರ್ ಆರ್.ಜಯಪ್ರಕಾಶ್ ಅವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಯಪ್ರಕಾಶ್ ಅವರು, ನ್ಯೂಸ್ 9, ಡೆಕ್ಕನ್ ಕ್ರಾನಿಕಲ್, ಟೈಮ್ಸ್ ಆಫ್ ಇಂಡಿಯಾ, ಇಂಡಿಯನ್ ಎಕ್ಸ್ ಪ್ರೆಸ್ ಸೇರಿ ಹಲವು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಜಯಪ್ರಕಾಶ್ ಅವರು, ನ್ಯೂಸ್ ಎಕ್ಸ್, ಇಂಡಿಯಾ ನ್ಯೂಸ್‌ ಒಳಗೊಂಡ ಐಟಿವಿ ಗ್ರೂಪ್  ಎಕ್ಸಿಕ್ಯೂಟಿವ್‌ ಎಡಿಟರ್‌ ಆಗಿದ್ದಾರೆ. ಅವರ ಸೇವೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

ಇನ್ನು ಬೆಂಗಳೂರು ಪ್ರೆಸ್ ಕ್ಲಬ್​ನ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿ ಗೌರವಿಸಲಾಗಿದೆ.

ಪ್ರೆಸ್​ ಕ್ಲಬ್ ವಾರ್ಷಿಕ ವಿಶೇಷ ಪುರಸ್ಕೃತರ ಪಟ್ಟಿ :

೧.ಆರ್.ಜಯಪ್ರಕಾಶ್

೨.ಬಸವರಾಜು

೩.  ಹನುಮೇಶ್ ಯಾವಗಲ್‌

೪.  ಬಲರಾಂ

೫. ಅಗ್ರಹಾರ ಕೃಷ್ಣಮೂರ್ತಿ

೬. ಗಂಗಾಧರ ಮೊದಲಿಯಾರ್

೭. ಚೆನ್ನ ನಾಗರಾಜ್ ಎಂ

೮. ಶ್ರೀಧರ ಬಿ.ಎಮ್‌

೯. ವಿನಯ್ .ಎಂ

೧೦. ಗೌತಮ್ ಮಾಚಯ್ಯ ಎಂ

೧೧. ರಾಜಶೇಖರ್‌ .ಎಸ್‌.

೧೨. ಹೆಚ್. ಮೂರ್ತಿ

೧೩. ಸಂಗಮ್ ದೇವ್ ಐ.ಹೆಚ್

‌೧೪. ಮುನೀರ್ ಅಹಮದ್ ಅಬದ್

೧೫.ಕೆ.ವಿ. ಪರಮೇಶ್

೧೬. ಸಿ.ಎಸ್. ಬೋಪಯ್ಯ

೧೭. ಶ್ಯಾಂ ಬೋಜಕ್

೧೮.ಭಾಗ್ಯ ಪ್ರಕಾಶ್ .ಕೆ

೧೯. ಅನಿಲ್ ವಿ. ಗೆಜ್ಜೆ

೨೦. ಗಾಯತ್ರಿ ನಿವಾಸ್

೨೧. ಶಿವಣ್ಣ

೨೨. ಶೋಭಾ ಎಂ.ಸಿ

೨೩. ದಿವಾಕರ್ .ಸಿ

೨೪. ನಾಗಭೂಷಣ್ ಮೈ.ಎಂ

೨೪. ವಿಲಾಸ್ ನಂದೂಡಕರ್

೨೫. ಇ ನಾಗರಾಜು

೨೬. ಪಿ. ರಾಜೇಂದ್ರ

೨೭. ಶಿವಾನಂದ ತಗಡೂರು ಟಿ.ವಿ.

೨೮. ಶಿವಪ್ರಕಾಶ್ .ಎಸ್

೨೯. ಓಂಕಾರ ಕಾಕಡೆ

೩೦. ನರಸಿಂಹ ರಾವ್

೩೧. ರಾಘವೇಂದ್ರ ಕೆ. (ತೋಗರ್ಸಿ)

೩೨. ಗಿರಿಪ್ರಕಾಶ್ ಕೆ.

Share Post